📰 ವಿಶೇಷ ತನಿಖಾ ವರದಿ | ಬೆಳಗಾವಿ ಜಿಲ್ಲೆ ಸವದತ್ತಿ ಗ್ರೀನ್‌ಕೋ ಯೋಜನೆ ದಿನಾಂಕವಾರು ಕಡತಗಳ ವಿವರ, ಆರ್‌ಟಿಐ ಉಲ್ಲಂಘನೆ ಮತ್ತು ಮಾಹಿತಿ ಆಯೋಗದವರೆಗಿನ ಕಾನೂನು ಹೋರಾಟದ ಸಂಪೂರ್ಣ ಕರಾಳ ಮುಖ! ಬೆಳಗಾವಿ / ಸವದತ್ತಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಕೃಷಿ ಭೂಮಿ, ಬೆಳೆ ಹಾನಿ ಮತ್ತು ಮಲಪ್ರಭಾ ನದಿ ಕಾಲುವೆ ನೀರಿನ ಬಳಕೆಯ ಹೆಸರಿನಲ್ಲಿ ನಡೆಯುತ್ತಿರುವ ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ. Greenko (KA01 IREP Pvt. … Continue reading ಸವದತ್ತಿ ಗ್ರೀನ್‌ಕೋ Greenko (KA01 IREP Pvt. Ltd.) ಯೋಜನೆ : ಸಾಮಾಜಿಕ ಹಿತಾಸಕ್ತಿ ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕ ಧ್ವನಿ ಮುಖ್ಯ ಸಂಪಾದಕರು ಹಾಗೂ ಸಾರ್ವಜನಿಕ ಹಕ್ಕುಗಳ ಸೆಲ್‌ನ ರಾಷ್ಟ್ರೀಯ ಅಧ್ಯಕ್ಷರಾದ ತೌಸಿಫ್ ಎಂ. ಮುಲ್ಲಾ, ದಿನಾಂಕವಾರು ಕಡತಗಳ ವಿವರ ಹಾಗೂ ಮಾಹಿತಿ ಆಯೋಗದ ಕಾನೂನು ಹೋರಾಟ
Copy and paste this URL into your WordPress site to embed
Copy and paste this code into your site to embed