Education
Trending
ಕೆ ಎ ಈ ಕಾಲೇಜಿನ ಕಲಾವಿವಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಲಾರಿ ಚಾಲಕನ ಪುತ್ರಿ
ಯಲಬುರ್ಗಾ ತಾಲೂಕು ಕುಕನೂರು ವಿದ್ಯಾರ್ಥಿನಿ ದೀಪಾ ಬಸವರಾಜ್ ಕುಕನೂರಿನ

ಲಾರಿ ಚಾಲಕನ ಪುತ್ರಿ ಅನನ್ಯ ಸಾಧನೆ ಬಡತನಕ್ಕೂ ಓದಿಗೂ ಎಂಬುದನ್ನು ಸಾಧನೆ ಮಾಡಿ ತೋರಿಸಿದ ಯಲಬುರ್ಗಾ ತಾಲೂಕು ಕುಕನೂರು ವಿದ್ಯಾರ್ಥಿನಿ ದೀಪಾ ಬಸವರಾಜ್ ಕುಕನೂರಿನ ಕೆ ಎ ಈ ಕಾಲೇಜಿನ ಕಲಾವಿವಾಗದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕಿಗೂ ಸಂಸ್ಥೆಗೂ ತಂದೆಯಾದ ಲಾರಿ ಚಾಲಕನಾಗಿ ತಾಯಿ ದಿನಗೂಲಿ ಕೆಲಸ ಮಾಡಿಕೊಂಡು ತಾಯಿ ಬಸಮ್ಮ ತಂದೆ ಕೂಡ ಅರಸು ವ್ಯಕ್ತಪಡಿಸಿ ನನ್ನ ಮಗಳು ಮುಂದಿನ ಭವಿಷ್ಯಕ್ಕೋಸ್ಕರ ಇನ್ನೂ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿಸ್ತೀನಿ ಎಂದು ಸಂಸ್ಯೆ ಮುಖ್ಯಸ್ಥರಿಗೆ ಭರವಸೆ ನೀಡಿದರು.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ