State
Trending
ಕಾರ್ಮಿಕ ಇಲಾಖೆ ಮತ್ತು ಕಂದಾಯ ಇಲಾಖೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ತಮ್ಮಲ್ಲಿ ವಿನಂತಿ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಸಂಕನೂರು ಗ್ರಾಮದಲ್ಲಿ ಸರ್ವೆ ನಂಬರ್ 104 /1. ಮತ್ತು.2 ಜಮೀನಿನಲ್ಲಿ ಕಮರ್ಷಿಯಲ್ ಎನ್ ಎ ಆಗಿರುವುದಿಲ್ಲ ಈ ಜಮೀನಿನಲ್ಲಿ ವಿಂಡ್ ಫ್ಯಾನ್ ಜಿ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಬೃಹತ್ ಗಾತ್ರದ ಸ್ಟೋರ್ ಯಾಡ್ ನಿರ್ಮಿಸುತ್ತಾರೆ.

ಹಾಗೂ ಕಾರ್ಮಿಕರನ್ನು ತೆಗೆದುಕೊಂಡು ಈ ಮೇಲಿನ ವಿಷಯಕ್ಕೆ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತೆ ನೀಡದೆ ರಾತ್ರೋರಾತ್ರಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ.
ಇದರ ಪಕ್ಕದಲ್ಲಿ ಪ್ಲಾಂಟಿನಲ್ಲಿ ಕ್ರಷರ್ ಮಿಷನ್ ಹಾಕಲಾಗಿದ್ದು ಇದರಿಂದ ರೈತರಿಗೆ ಧೂಳಿನಿಂದ ರೈತರು ಕಂಗಾಲಾಗಿದ್ದಾರೆ ಮತ್ತು ಇದರ ಪಕ್ಕದಲ್ಲಿ ಸಂಕನೂರ್ ಪ್ರೌಢಶಾಲೆ ಇದ್ದು ವಿದ್ಯಾರ್ಥಿಗಳಿಗೆ ಈ ಧೂಳಿನಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತಿದೆ ಇದಕ್ಕೆ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಮತ್ತು ಕಂದಾಯ ಇಲಾಖೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಶಶಿಧರ್ ಹೊಸ್ಮನಿ ಕಾರ್ಮಿಕ ದನಿ ನ್ಯೂಸ್ ಕೊಪ್ಪಳ ಜಿಲ್ಲೆ ಯಲಬುರ್ಗಾ



