ಕೊಪ್ಪಳ ಜಿಲ್ಲೆ ಯಲಬುರ್ಗಾ ನಗರದಲ್ಲಿ ಶ್ರೀ ಗ್ರಾಮದೇವತೆ ಶ್ರೀ ದ್ಯಾಮಂಬಿಕ ದೇವಿ ಜಾತ್ರಾ ಮಹೋತ್ಸವ

ಕೊಪ್ಪಳ ಜಿಲ್ಲೆ ಯಲಬುರ್ಗಾ ನಗರದಲ್ಲಿ ಶ್ರೀ ಗ್ರಾಮದೇವತೆ ಶ್ರೀ ದ್ಯಾಮಂಬಿಕ ದೇವಿ ಜಾತ್ರಾ ಮಹೋತ್ಸವ ಹಿಂದಿನಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯಲಿರುವ ಯಲಬುರ್ಗಾ ನಗರದಲ್ಲಿ ಜಾತ್ರೆಯನ್ನು ಈ ವರ್ಷ ದಿನಾಂಕ 4-4-2025 ರಿಂದ ಶುಕ್ರವಾರದಿಂದ ಪ್ರಾರಂಭಗೊಂಡು 9.4.2025ರ ವರೆಗೆ ನಡೆಯಲಿದ್ದು ನಗರದಲ್ಲಿ ಸೀಮಿಗೆ ಹಾಲು ತುಪ್ಪ ಈ ಒಂದು ಕಾರ್ಯಕ್ರಮಕ್ಕೆ ಮುಕ್ತಾಯಗೊಳಲಿದೆ.
ಅದೇ ರೀತಿ ಹಿಂದಿನಿಂದ ಐದು ದಿನದಲ್ಲಿ ಪ್ರತಿಯೊಂದು ದಿನ ಗ್ರಾಮದೇವತೆ ಪ್ರತಿಯೊಂದು ವಾರ್ಡಿಗೆ ಗ್ರಾಮದೇವತೆ ಭೇಟಿ ನೀಡಿ ಮತ್ತು ಮನೆ ಮನೆಗೆ ಕುಡಿ ತುಂಬ ಕಾರ್ಯಕ್ರಮ ನಡೆದು ಸ್ವಯಂಪಿತವಾಗಿ ಯಲಬುರ್ಗಾ ನಗರದ ಸ್ವಯಂ ಪ್ರೇರಿತವಾಗಿ ಜಾತ್ರಾಂಗವಾಗಿ ಶಾಖಹಾರಿ ಹೋಟೆಲ್ ಗಳು ಮತ್ತು ಇನ್ನಿತರ ಚಟುವಟಿಕೆಗಳನ್ನು ಬಂದು ಮಾಡಿ ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಈ ಜಾತ್ರೆಯನ್ನು ಯಶಸ್ವಿಗೊಳಿಸುತ್ತಾರೆ.
ಪ್ರಕಟಣೆ ಅಧ್ಯಕ್ಷರು ಹಾಗೂ ಸದಸ್ಯರು ಶ್ರೀ ಗ್ರಾಮ ದೇವತೆ ಕಮಿಟಿ ಹಾಗೂ ಸದ್ಭಕ್ತ ಮಂಡಳಿ ಯಲಬುರ್ಗಾ ಈ ಜಾತ್ರಾ ಮಹೋತ್ಸವದಲ್ಲಿ ಪ್ರತಿ ರಾತ್ರಿ ಒಂದೊಂದು ದಿನ ನಾಟಕಗಳು ಇರುತ್ತವೆ , ಮೊದಲನೇ ದಿನ ನಾಟಕ ಅಕ್ಕ ಅಂಗಾರ ತಂಗಿ ಬಂಗಾರ ಎಂಬ ಸುಂದರ ಸಾಮಾಜಿಕ ನಾಟಕ ನಡೆಸಿಕೊಡಲಿದ್ದಾರೆ ಪ್ರವೇಶ ಉಚಿತ ಇರುತ್ತದೆ ಅಧ್ಯಕ್ಷರು ಮತ್ತು ಕಮಿಟಿ ಅವರು ತಿಳಿಸುತ್ತಾರೆ.
ವರದಿಗಾರರು ಕೊಪ್ಪಳ ಜಿಲ್ಲೆ ಯಲಬುರ್ಗಾ ಶಶಿಧರ್ ಹೊಸ್ಮನಿ



