State
ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಿಂದ 2022 2023 ಹಾಗೂ 2024ನೆಯ ಸಾಲಿನ ಮಾನ್ಯ ಶ್ರೀ ಮುಖ್ಯಮಂತ್ರಿ ಅವರ ನೀಡಿ ಗೌರವಿಸಲಾಯಿತು

ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಿಂದ 2022 2023 ಹಾಗೂ 2024ನೆಯ ಸಾಲಿನ ಮಾನ್ಯ ಶ್ರೀ ಮುಖ್ಯಮಂತ್ರಿ ಅವರ ಪದಕ ವಿಜೇತ ಅಧಿಕಾರಿಗಳ
ಹಾಗೂ ಸಿಬ್ಬಂದಿಯವರಿಗೂ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನ ಸಾರ್ವಜನಿಕರಿಂದ ಅಭಿನಂದನೆಗಳ ಪದಕ ವಿಜೇತರಾದ ಶ್ರೀ ಮೌನೇಶ್ ಮಾಲಿ ಪಾಟೀಲ್ ಪೊಲೀಸ್ ವೃತ್ತ ನಿರೀಕ್ಷಕರು ಯಲಬುರ್ಗಾ ಮತ್ತು ಶ್ರೀ ಪರಶುರಾಮ್ ಗರೆಬಾಳ ಆರ್ ಎಸ್ ಐ ಡಿ ಎ ಆರ್ ಕೊಪ್ಪಳ ಮತ್ತು ಶ್ರೀ ಭೀಮಸೇನ್ ರಾವ್ ಕುಲಕರ್ಣಿ ಸಿ ಎಚ್ ಸಿ. 75 ಡಿ ಸಿ ಆರ್ ಕೊಪ್ಪಳ್ ಇವರುಗಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ದಿನಾಂಕ 2/4/2025 ಪದಕವನ್ನು ನೀಡಿ ಗೌರವಿಸಲಾಯಿತು ಪದಕ ವಿಜೇತರಾದ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಅಭಿನಂದನೆ ವ್ಯಕ್ತಪಡಿಸಿದರು.
ವರದಿಗಾರರು ಕೊಪ್ಪಳ ಜಿಲ್ಲೆ ಯಲಬುರ್ಗಾ ಶಶಿಧರ್ ಹೊಸ್ಮನಿ



