Local News
Trending
ಸರ್ಕಾರ ಆದೇಶ ಮಾಡಿದರು ಸಮಯಕ್ಕೆ ಬಾರದ ಸರ್ಕಾರಿ ಸಿಬ್ಬಂದಿಗಳು ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕು ತಹಶೀಲ್ದಾರ್ ಕಾರ್ಯಾಲಯ

ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕು ತಹಶೀಲ್ದಾರ್ ಕಾರ್ಯಾಲಯ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ದಿಂದ ಜನರಿಗೆ ಅನುಕೂಲಕ್ಕಾಗಿ ಕಚೇರಿ ಸಮಯವನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಮಾಡಿ 3/ 4 2025 ರಾಜ್ಯ ಸರ್ಕಾರದ ಆದೇಶದ ಮೇರೆಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ.1.30 ವರೆಗೆ ತನಕ ಕಚೇರಿ ಸಮಯವನ್ನು ನಿಗದಿಸಿಗೊಳಿಸಲಾಗಿದೆ.

ಸರ್ಕಾರದ ಆದೇಶ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹಲವು ಇಲಾಖೆಗಳು ತಾಲೂಕು ಕಚೇರಿಗಳಲ್ಲಿ ಸಿಬ್ಬಂದಿಗಳ ಕಚೇರಿ ಬಾಗಿಲನ್ನು ತೆರೆದಿಟ್ಟು ಸಿಬ್ಬಂದಿಗಳು ಇಲ್ಲದೆ ಸಾರ್ವಜನಿಕರು ಸಿಬ್ಬಂದಿಯನ್ನು ವಿಚಾರಿಸಿದಾಗ ಅದಕ್ಕೆ ಸರಿಯಾದ ಉತ್ತರ ನೀಡದೆ ಬರುತ್ತಿದ್ದರೆ ಕುಳಿತುಕೊಳ್ಳಿ ಹೇಳುತ್ತಿದ್ದಾರೆ ಸರಕಾರ ಆದೇಶ ಮಾಡಿದ್ದು ಜನರಿಗೆ ಅನುಕೂಲವಾಗಲೆಂದು ಈ ಸಮಯವನ್ನು ನಿಗದಿಪಡಿಸಿದೆ ಆದರೆ ಇಲ್ಲಿ ಸರ್ಕಾರಿ ನೌಕರಿಗೆ ಅನುಕೂಲವಾಗಲಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿಗಳಿಗೆ ಕ್ರಮಕ್ಕೆ ಮುಂದಾಗಬೇಕು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.


