State

ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾಕ್ಟರ್ ಬಾಬು ಜಗಜೀವನ್ ರವರ 118ನೇ ಜನ್ಮದಿನ ಆಚರಣೆ ಕಾರ್ಯಕ್ರಮ.

ಡಾ, ಬಾಬು ಜಗಜೀವನರಾಮ್ ರವರು ಜಗತ್ತಿಗೆ ಜೀವನ ನೀಡಿದ ಮಹಾನ್ ಹೋರಾಟಗಾರ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನಲ್ಲಿ ನಡೆದ ಪಟ್ಟಣ ಪಂಚಾಯತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯೋಗದಲ್ಲಿ ಹಸಿರು ಕ್ರಾಂತಿ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾಕ್ಟರ್ ಬಾಬು ಜಗಜೀವನ್ ರವರ 118ನೇ ಜನ್ಮದಿನ ಆಚರಣೆ ಕಾರ್ಯಕ್ರಮ.

ಈ ಕಾರ್ಯಕ್ರಮದಲ್ಲಿ ಯಲಬುರ್ಗಾ ತಹಸಿಲ್ದಾರ್ ಪೊಲೀಸ್ ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಟ್ಟಣ ಪಂಚಾಯತ್ ಅಧ್ಯಕ್ಷರಗಳಾದ ಅಂದಯ್ಯಜ್ಜ ಕಳ್ಳಿಮಠ ಮತ್ತು ದಲಿತ ಮುಖಂಡರುಗಳಾದ ಯಮನೂರಪ್ಪ ನಡಲ ಮನೆ ಈರಪ್ಪ ಕುಡುಗುಂಟೆ ಶಿವಾನಂದ್ ಬಣಕಾರ್ ಹೇಮಣ್ಣ ಪೂಜಾರಿ ಶಂಕರ್ ಬಾವಿಮನಿ ಸುರೇಶ ನಡಲು ಮನೆ ಶಿವಾನಂದ್ ಬಣಕಾರ್ ವಸಂತಬಾಯಿ ಮನಿ ದೊಡ್ಡಯ್ಯ ಗುರುವಿನ್ ಈರಪ್ಪ ಬಣಕಾರ್ ಅಂದಪ್ಪ ಹಾಳ್ಕೇರಿ ಶಂಕರ್ ಜಕ್ಲಿ ಪ್ರಕಾಶ್ ಬಣಕರ್ ಶರಣಮ್ಮ ಪೂಜಾರಿ ರೇಣಪ್ಪಯ್ಯ ಕುರುಬರ ಇನ್ನು ಅನೇಕ ಸಮಾಜದ ಬಂಧುಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿಗಾರರು ಕಾರ್ಮಿಕ ಧ್ವನಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button