
ಕರ್ನಾಟಕ ಸರಕಾರದ ಆಹಾರ ಇಲಾಖೆ , ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ಉಚಿತ 10 ಕೆಜಿ ಪಡಿತರ ಆಹಾರಧಾನ್ಯ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಡಾಕ್ಟರ್ ಬಾಬು ಜಗಜೀವನ್ ರಾವ್ ಅವರ 118ನೆಯ ಜನ್ಮದಿನ ಆಚರಣೆ ನೆರವೇರಿಸಲಾಯಿತು.
ನಂತರ ಮಾತನಾಡಿ ಶ್ರೀಯುತ ಬಸವರಾಜ್ ರಾಯರೆಡ್ಡಿ ಅವರು ಯಲಬುರ್ಗಾ ವಿಧಾನಸಭಾ ಕ್ಷೇತ್ರ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಕಾರ್ಯಕ್ರಮ ಉದ್ದೇಶಿಸಿ ಶಾಸಕರು ಸಿದ್ದರಾಮಯ್ಯ ಅವರ ಸರಕಾರದಲ್ಲಿ ನುಡಿದಂತೆ ನಡೆಯುತ್ತಿದೆ ಗ್ಯಾರಂಟಿ ಯೋಜನೆ ಒಂದಾದ ಅನ್ನಭಾಗ್ಯ ಕಾರ್ಯಕ್ರಮವನ್ನು ಬಡರ ಜನರನ್ನು ಹಸಿವಿನಿಂದ ಮುಕ್ತಗೊಳಿಸಲು ಅನ್ನ ಭಾಗ್ಯ ಯೋಜನೆ ಪ್ರಮುಖ ಘಟ್ಟ ಮಾನ್ಯ ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಡಿತರ ಚೀಟಿ ಅಧ್ಯಕ್ಷರು ಮತ್ತು ತಾಲೂಕು ಪಡಿತರ ಚೀಟಿ ಅಧ್ಯಕ್ಷರಾದ ಛತ್ರಪ್ಪ ಚಲವಾದಿ ಅವರು ಮಾತನಾಡಿ ಯಲಬುರ್ಗಾ ಮತ್ತು ಕುಕನೂರು ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಚೀಟಿಗಳಿಗೆ ದಾರರಿಗೆ ಸಮರ್ಪಕವಾಗಿ ಪ್ರತಿ ತಿಂಗಳು ಪೂರೈಸಲಾಗುತ್ತದೆ ಎಂದು ಹೇಳಿದರು ಈ ಒಂದು ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಪೊಲೀಸ ಅಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರುಗಳಾದ ಈರಪ್ಪ ಕುಡುಗುಂಟೆ ಸುಧೀರ್ ಕೊರ್ಲಳ್ಳಿ ಕರಬಸಪ್ಪ ನಡುಗುಂದಿ ಸಂಗಣ್ಣ ತೆಂಗಿನಕಾಯಿ ಆನಂದ್ ಉಳ್ಳಾಗಡ್ಡಿ ಮಹೇಶ್ ಇಟಗಿ ಹನುಮಂತಪ್ಪ ರಾವಣಕಿ ಮತ್ತು ಎಲ್ಲಾ ತಾಲೂಕ ಅಧಿಕಾರಿಗಳು ಆಹಾರ ಇಲಾಖೆ ಸಿಬ್ಬಂದಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು



