State
ರಾಷ್ಟ್ರಸಂತ ಪೂಜ್ಯ ಶ್ರೀಕಮಲಮುನಿ”ಕಮಲೇಶ” ರವರು ಅಂಬೇಡಕರ ರವರ ಜಯಂತಿ ಯಲ್ಲಿ ಭಾಗವಹಿಸಿ ಮಾತನಾಡಿದರು,
ಕೊಪ್ಪಳ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮ

ರಾಷ್ಟ್ರಸಂತ ಪೂಜ್ಯ ಶ್ರೀಕಮಲಮುನಿ”ಕಮಲೇಶ” ರವರು ಅಂಬೇಡಕರ ರವರ ಜಯಂತಿ ಯಲ್ಲಿ ಭಾಗವಹಿಸಿ ಮಾತನಾಡಿದರು,
ಒಂದು ಲಕ್ಷ ಕಿ.ಮೀ.ಪಾದಯಾತ್ರೆಯನ್ನು ಮುಗಿಸಿ ಇಂದು ನಾನು ಬಾಬಾಸಾಹೇಬ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದೇನೆ. ಅತ್ಯಂತ ಮೇಧಾವಿ ಗಳಾದ ಬಾಬಾಸಾಹೇಬರು ಉನ್ನತ ವ್ಯಾಸಂಗ ಮುಗಿಸಿ ದೇಶಕ್ಕೆ ಸಂವಿಧಾನ ರಚಿಸಿ ಕೊಟ್ಟಿರುವ ಇವರು ಯಾವ ದೇವರಿಗಿಂತ ಕಡಿಮೆಯಾಗಿಲ್ಲ. ಬಡವರ,ದೀನ ದಲಿತರ,ಸಮಾಜದಲ್ಲಿ ಹಿಂದುಳಿದ ವರ್ಗದವರ ಧ್ವನಿಯಾಗಿ ಅವರಿಗೆ ನ್ಯಾಯ ಒದಗಿಸುವ ಮೂಲಕ ಅವರ ಮನ ಗೆದ್ದರು.ಆನೇಕ ಕಷ್ಟ ಗಳನ್ನುಸಹಿಸಿಬಡವರ ಪಾಲಿನ ದೇವರಾದರು. ಜನರಿಗೆ ವಿದ್ಯಾಭ್ಯಾಸ ಮಾಡಿ ಸ್ವಾವಲಂಬಿ ಜೀವನ ಸಾಗಿಸುವದನ್ನು ಕಲಿಸಿದರು.
ನನಗೆ ಇಂದು ಇಲ್ಲಿ ಮಾತನಾಡಲು ಅವಕಾಶ ನೀಡಿದ ತಮಗೆಲ್ಲರಿಗೂ ಶರಣು ಶರಣಾಗಳು.



