State
Trending
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿ ಡಾ. ಬಿ. ಅರ್. ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಕಾರ್ಯಕ್ರಮ

ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿ ನಡೆದ ಡಾ. ಬಿ. ಅರ್. ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ವಿಚಾರಗಳನ್ನು ಹಂಚಿಕೊಳ್ಳಲಾಯಿತು..

ಈ ಸಂದರಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಶ್ರೀ ಈರಪ್ಪ ಕುಡಗುಂಟಿ ಮತ್ತು ಪಟ್ಟಣ ಪಂಚಾಯತಿ ಸದಸ್ಯರು ಶ್ರೀ ವಸಂತ್ ಕುಮಾರ್ ಭಾವಿಮನಿ, ತಾಲೂಕ ಪಂಚಾಯತ ಮಾಜಿ ಸದಸ್ಯರು ಶ್ರೀ ದೊಡ್ಡಬಸಪ್ಪ ಭಾವಿಮನಿ , ತಾಲೂಕ ಪಂಚಾಯತ ಮಾಜಿ ಅಧ್ಯಕ್ಷರು ಗಂಗಮ್ಮ ಮುಂದಲಮನಿ, ಗುತ್ತಿಗೆದಾರರಾದ ಶ್ರೀ ರೆಹಮಾನ್ ಸಾಬ್ ಬನ್ನಿಗೋಳ ನಾಗರಾಜ ಕಲ್ಲಪ್ಪ ತೊಂಡಿಹಾಲ ತಲ್ಲೂರು, ಈರಪ್ಪ ಬಣಕಾರ್, ಹಣಮಂತ ಕುಷ್ಟಗಿ, ದಶರಥ ಹಿರೇಮನಿ, ಹನಮಪ್ಪ ಹಿರೇಮನಿ, ಮಂಜುನಾಥ ಮುಂದಲಮನಿ ಇತರರು ಇದ್ದರು..
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



