
ಲಕ್ಷಕ್ಕೂ ಹೆಚ್ಚು ಹೆಸರಿನಲ್ಲಿ ಅಂಬೇಡ್ಕರ್ ಭಾವಚಿತ್ರ ಕೊಪ್ಪಳ್ ಸವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಶಿಕ್ಷಕರು ಅವರ ಹೆಸರನ್ನು ಲಕ್ಷ ಬಾರಿ ಬರೆಯುವ ಮೂಲಕ ಭಾವಚಿತ್ರವನ್ನು ಸಿದ್ಧಪಡಿಸಿದ್ದಾರೆ.
ಕೊಪ್ಪಳ ನಗರದ ನಿವಾಸಿಗಳಾದ ಕಬ್ಬುರಗಿ ಸರಕಾರಿ ಶಾಲೆಯ ಚಿತ್ರಕಲ ಶಿಕ್ಷಕರಾದ ತಿರುಪತಿ ಶಿವನಗುತ್ತಿ ತಮ್ಮ ಕಲಾಕೃತದಲ್ಲಿ ಅಂಬೇಡ್ಕರ್ ಅವರ ಚಿತ್ರವನ್ನು ಅಭಿಮಾನ ಮೆರೆದಿದ್ದಾರೆ’
ಅಂಬೇಡ್ಕರ್ ಎಂಬ ಭಾವಚಿತ್ರದ ರೂಪ ತಾಳುವ ಹಾಗೆ ಬರೆಯುತ್ತಾ ಹೋಗುತ್ತಿದ್ದಾರೆ ಸದ್ಯ ಈ ಶಿಕ್ಷಕರು ಕಲೆಗೆ ವ್ಯಾಪಕ ಪ್ರಶಂಸೆ ಭಾವಚಿತ್ರಕ್ಕೆ ಹೂವಿನ ಮಾಲೆ ರಟ್ಟಿನ ಕೇಸರಿ ಬಿಳಿ ಹಸಿರು 3 ರಟ್ಟುಗಳಿಂದ ರಚಿಸಿ ಹೂವಿನ ಮಾಲೆಯೊಂದಿಗೆ ಬರೋಬ್ಬರಿ ಐವತ್ತು ಸಾವಿರ ಅಂಬೇಡ್ಕರ್ ಅವರ ಹೆಸರನ್ನು ಬರೆದು ಅಭಿಮಾನ ಮೆರೆದಿದ್ದಾರೆ.
ಇವರ ಹೆಸರಿನಲ್ಲಿ ಸಮಾಜಕ್ಕೆ ಹೆಮ್ಮೆಯ ಈ ಚಿತ್ರವನ್ನು ನೋಡಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಛಲ ಬಲ ಸ್ಫೂರ್ತಿ ಸಿಕ್ಕೆ ಸಿಗುತ್ತದೆ ಎಂದು ಕಲಾಸಿ ಶಿಕ್ಷಕರಾದ ಅಭಿಪ್ರಾಯ ಪಟ್ಟಿರುತ್ತಾರೆ ಈ ಕಲಾಕೃತಿಯನ್ನು ಜಯಂತಿ ದಿನದಂದು ಪ್ರದರ್ಶಿಸಲಾಯಿತು ರಾಜಕೀಯ ಮುಖಂಡರುಗಳು ದಲಿತ ಮುಖಂಡರುಗಳು ಈ ಒಂದು ಕಲಾಕೃತಿಗೆ ಬಾಳ ಹರುಷ ವ್ಯಕ್ತಪಡಿಸಿದ್ದಾರೆ.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ