State
Trending
ಮೇಣದಬತ್ತಿ ಪಂಜಿನೊಂದಿಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಜಯಂತಿ ಉತ್ಸವ

ಮೇಣದಬತ್ತಿ ಪಂಜಿನೊಂದಿಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಜಯಂತಿ ಉತ್ಸವ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಮುರುಡಿ ಗ್ರಾಮದ ನಿನ್ನೆ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಮುಖಂಡರುಗಳು ತಾಲೂಕಿನ ಚಲವಾದಿ ಸಮಾಜದ ಅಧ್ಯಕ್ಷರಾದ ಅಂದಪ್ಪ ಹಾಳ್ಕೇರಿ ಮುಖಂಡರಾದ ಸಿದ್ದಪ್ಪ ಕಟ್ಟಿಮನಿ ಗದ್ಯಪ್ಪ ಕುಡುಗುಂಟೆ ಡಿಕೆ ಪರಶುರಾಮ್ ಶಂಕರ್ ಜಕ್ಲಿ ಕನಕೆಶ್ ಪೈಂಟರ್ ಗ್ರಾಮಸ್ಥರಾದ ಸಿದ್ದಪ್ಪ ಚಲವಾದಿ ಕರ್ನಾಟಕ ಸಮತ ವಾದ ಭೀಮಸೇನ್ ಜಿಲ್ಲಾಧ್ಯಕ್ಷರಾದ ಶಶಿಧರ್ ಹೊಸಮನಿ ಪಕೀರಪ್ಪ ಹರಿಜನ ನಿಂಗಪ್ಪ ಹರಿಜನ ವಿಜಯಕುಮಾರ್ ಚಲವಾದಿ ಪ್ರವೀಣ್ ಕುಮಾರ್ ಚಲವಾದಿ ಈ ಜಯಂತಿ ಕಾರ್ಯಕ್ರಮದ ಪಾಲ್ಗೊಂಡು ಮೇಣದಬತ್ತಿಯೊಂದಿಗೆ ಪಂಜಿನೊಂದಿಗೆ ಗ್ರಾಮಸ್ಥರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



