State
ಉದಯವಾಯಿತು ಚೆಲುವ ಕನ್ನಡನಾಡಿನ ಹೆಮ್ಮೆಯ ಹಗರಿಬೊಮ್ಮನಹಳ್ಳಿ ? ಇಂದಿನವರಿಗೆ ಚರಂಡಿ ಬೀದಿದೀಪ ರಸ್ತೆ ವ್ಯವಸ್ಥೆ ಇಲ್ಲ ?

ಉದಯವಾಯಿತು ಚೆಲುವ ಕನ್ನಡನಾಡಿನ ಹೆಮ್ಮೆಯ ಹಗರಿಬೊಮ್ಮನಹಳ್ಳಿ ?
ಹಗರಿಬೊಮ್ಮನಹಳ್ಳಿ ತಾಲ್ಲೂಕು 1977 ರಲ್ಲಿ ಅಗಿದೆ ಅಂದಿನಿಂದ ಇಂದಿನವರಿಗೆ ಚರಂಡಿ ಬೀದಿದೀಪ ರಸ್ತೆ ವ್ಯವಸ್ಥೆ ಇಲ್ಲ ?
ನಮ್ಮ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಳಿಗೆ ಶಾಸಕರಿಗೆ ಪುರಸಭೆ ಅದ್ಯಕ್ಷರಿಗೆ ಕೊಂಚಮಟ್ಟಿಗೆ ಅಭಿವೃದ್ಧಿ ಪಡಿಸುವ ಸಣ್ಣ ಗುಣ ಇಲ್ಲವೇ

ಇದೇ ರಸ್ತೆಯಲ್ಲಿ ಪ್ರತಿದಿನ ಎಲ್ಲಾ ಜ ನಪ್ರತಿನಿಧಿಗಳು ಅಧಿಕಾರಿಗಳು ಓಡಾಡುತ್ತಿದ್ದಾರೆ… ಕಣ್ಣಿಗೆ ಕಾಣದಂತೆ ಇದ್ದಾರೆ
ಇವತ್ತಿನವರಿಗೂ ರಸ್ತೆಯ ಎರಡು ಬದಿ ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ ಇದಕ್ಕಿಂತ ನಾಚಿಕೆಗೇಡಿ ಸಂಗತಿ ಭಾರತ ದೇಶದಲ್ಲಿ ಇಲ್ಲವೇ ಇಲ್ಲ
ಮಲೆನಾಡು ಮದ್ಯಕರ್ನಾಟಕ ಕಲ್ಯಾಣಕರ್ನಾಟಕ ಕ್ಕೆ ನೇರ ಸಂರ್ಪಕದ ಕೊಂಡಿ ಈ ರಸ್ತೆ
ಇದರಲ್ಲಿ ಸ್ವಾರ್ಥಯಾರೊದು ಗೊತ್ತಿಲ್ಲಾ ಪ್ರತಿಕ್ಷಣ ಜನಸಾಮಾನ್ಯರ ಸಮಸ್ಯೆ ಕೇಳುವವರಾರು ಇಲ್ಲದೇ ಇರುವ ಪರಿಸ್ಥಿತಿ ನೋಡಿದರೇ ನಮ್ಮ ಜನರು ಎಷ್ಟು ಬುದ್ದಿಜೀವಿಗಳು ಇದ್ದಾರೆ ತಿಳಿಯುತ್ತದೆ …. ?
ಹಗರಿಬೊಮ್ಮನಹಳ್ಳಿ( ತಾ ) ವಿಜಯನಗರ.



