State

ಕೊಪ್ಪಳ ಜಿಲ್ಲೆ, ಕುಕನೂರು ತಾಲೂಕು ಸಂಯೋಗದೊಂದಿಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾವ್ ಅವರ ಜಯಂತೋತ್ಸವ ಕಾರ್ಯಕ್ರಮ

ತಾಲೂಕ ಆಡಳಿತ ತಾಲೂಕ ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲೆ, ಕುಕನೂರು ತಾಲೂಕು ಸಂಯೋಗದೊಂದಿಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾವ್ ಅವರ ಜಯಂತೋತ್ಸವವನ್ನು 19/4/2025 ರಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕಂದಾಯ ಇಲಾಖೆ ತಹಸಿಲ್ದಾರ್ ದಲಿತ ಮುಖಂಡರುಗಳು ಕಾರ್ಯಕ್ರಮವನ್ನು ಕ್ರಾಂತಿ ಗೀತೆಯೊಂದಿಗೆ ಪ್ರಾರಂಭ ಮಾಡಲಾಯಿತು.

ಕ್ರಾಂತಿ ಗೀತೆಯನ್ನು ಹಾಡಿದ ಶರಣಪ್ಪ ಚಲವಾದಿ ರಮೇಶ್ ಕಾತರಕಿ ಹನುಮಂತಪ್ಪ ರಾವಣಕಿ ಇವರೊಂದಿಗೆ ಕ್ರಾಂತಿ ಗೀತೆಯನ್ನು ಹಾಡಲಾಯಿತು ದಲಿತ ಮುಖಂಡರುಗಳಾದ ಲಕ್ಷ್ಮಣ್ ಕಾಳೆ ರಾಮಣ್ಣ ಬಜಂತ್ರಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪರಶುರಾಮ್ ಕುಕನೂರು ರವಿ ಶಾಸ್ತ್ರಿ ಬಾಲರಾಜ್ ಮಂಗಳೂರು ಮಾಂತೇಶ್ ವಕೀಲರು ಜಗದೀಶ್ ಚಲವಾದಿ ಛತ್ರಪ್ಪ ಚಲವಾದಿ ಸಿದ್ದಪ್ಪ ಕಟ್ಟಿಮನಿ ಶಂಕರ್ ಜಕ್ಲಿ ಶಂಕರ್ ಕಟ್ಟಿ ವಿಜಯ್ ಜಕ್ಲಿ ಶಶಿಧರ್ ಹೊಸಮನಿ ಸಿದ್ದಪ್ಪ ಮುರುಡಿ ಇನ್ನು ಅನೇಕ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button