State
ವಿಜಯನಗರ: ಹಗರಿಬೊಮ್ಮನಹಳ್ಳಿ ಪಟ್ಟಣದ ಶ್ರೀ ಮಡಿವಾಳ ಮಾಚಿದೇವರ ದೇವಸ್ಥಾನಕ್ಕೆ ಭೇಟಿ

ವಿಜಯನಗರ ಇಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯುತ ಕೆ ನೇಮಿರಾಜ್ ನಾಯ್ಕ್ ಅವರು ಹಗರಿಬೊಮ್ಮನಹಳ್ಳಿ ಪಟ್ಟಣದ ಶ್ರೀ ಮಡಿವಾಳ ಮಾಚಿದೇವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಕಲ್ಯಾಣ ಮಂಟಪದ ಸ್ಥಗಿತಗೊಂಡ ಕಾಮಗಾರಿಯನ್ನು ಸಮಾಜದ ತಾಲೂಕ ಅಧ್ಯಕ್ಷರಾದ ರಾಮಪ್ಪ ಉಪಾಧ್ಯಕ್ಷರಾದ ಹುಲುಗಪ್ಪ ಖಜಾನ್ಸಿಯವರಾದ ಪ್ರಕಾಶ್ ಕಾರ್ಯದರ್ಶಿಗಳಾದ ಸೀನಪ್ಪ ಹಾಗೂ ಹಿರಿಯ ಮುಖಂಡರಾದ ಬಾಳಪ್ಪ,ತಿಮ್ಮಪ್ಪ,ನೀಲಪ್ಪ, ಮೇಘರಾಜ್,ಅಶೋಕ್,ಬರಮಪ್ಪ,ಮತ್ತು ಯುವ ಮುಖಂಡರಾದ ಗಜೇಂದ್ರ ಮಾಚೀ, ನಾಗರಾಜ್,ಅಜ್ಜಯ,ಮಂಜುನಾಥ್,ಯಶ್ವಂತ್, ಮುಂತಾದವರ ಸಮ್ಮುಖದಲ್ಲಿ ವೀಕ್ಷಣೆಯನ್ನು ಮಾಡಿ ಮುಂಬರುವ ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿಕೊಡುವ ಭರವಸೆಯನ್ನು ನೀಡಿದರು.


