3ನೇ ವರ್ಷದ ಸರ್ವಧರ್ಮದ ಸಾಮೂಹಿಕ ವಿವಾಹ ಕಾರ್ಯಕ್ರಮ

3ನೇ ವರ್ಷದ ಸರ್ವಧರ್ಮದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನುನೆರವೇರಿಸಲಾಯಿತು ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನಲ್ಲಿ ಕವಳಕೇರಿ ಗ್ರಾಮದ ನೀಡಿದ ಪ್ರತಿ ವರ್ಷದಂತೆ ಈ ವರ್ಷವೂ ಮೂರನೇ ವರ್ಷದ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಯಿತು.
ಕವಳಕೇರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಡಾಕ್ಟರ್ ಬಾಬಾ ಸಾಬ್ ಅಂಬೇಡ್ಕರ್ ಅವರ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾವ್ ಜಯಂತಿ ಕಾರ್ಯಕ್ರಮದಲ್ಲಿ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜೈ ಭೀಮ್ ಕ್ರಾಂತಿ ಯುವ ಸೇನೆ ಸಮಿತಿ ವತಿಯಿಂದ ಈ ವರ್ಷವೂ ಐದು ಜೋಡಿ ಸ್ವಾಮೀಜಿಗಳಿಂದ ಮಾಂಗಲ್ಯ ಕಾರ್ಯಕ್ರಮ ನೆರವೇರಿಸಲಾಯಿತು ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಬಸವಮೂರ್ತಿ ಮಾದರಿ ಚೆನ್ನಯ್ಯ ಸ್ವಾಮಿಯವರಿಂದ ಮತ್ತು ಶ್ರೀ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ಗ್ರಾಮದ ಗುರು ಹಿರಿಯರು ತಾಲೂಕಿನ ಮುಖಂಡರುಗಳು ಸಂಘದ ಅಧ್ಯಕ್ಷರಾದ ಶ್ರೀಯುತ ಬಸವರಾಜ್ ನಡುಲ್ಮನಿ ಶ್ರೀಯುತ ಈರಪ್ಪ ಕುಡಗುಂಟಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀಯುತ ಕಳಕಪ್ಪ ಕಂಬಳಿ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ಶ್ರೀಯುತ ಕೋನನ ಗೌಡ್ರು ಸಮಾಜ ಸೇವಕರು ಊರಿನ ಗಣ್ಯ ವ್ಯಕ್ತಿಗಳಾದ ಹನುಮಂತಪ್ಪ ಮುತ್ತಾಳ ನಾಗರಾಜ್ ತಲ್ಲೂರು ಇವರೆಲ್ಲ ರಿ ಸೇರಿ ಸಾಮೂಹಿಕ ವಿವಾಹವನ್ನು ಸ್ವಾಮೀಜಿ ಅವರಿಂದ ದಂಪತಿಗಳು ಆಶೀರ್ವಾದ ಪಡೆದರು.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



