ಬಹು ದಿನಗಳಿಂದ ಜನರ ಬೇಡಿಕೆಯಾಗಿದ್ದ ಕೂಡಿ ಬಂದ ಬೈಪಾಸ್ ರಸ್ತೆ ಇಂದು ಭೂಮಿ ಪೂಜೆ

ಜನರ ಬೇಡಿಕೆಯಂತೆ ಕೂಡಿ ಬಂದ ಬೈಪಾಸ್ ರಸ್ತೆ ಇಂದು ಭೂಮಿ ಪೂಜೆ ಕಾರ್ಯಕ್ರಮ ಬಹು ದಿನಗಳಿಂದ ಜನರ ಬೇಡಿಕೆಯಾಗಿದ್ದ ಯಲಬುರ್ಗಾ ಜನತೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಒಳಗೊಂಡಿರುವ ಈ ರಸ್ತೆಗಳು ರಸ್ತೆ ಕಾಮಗಾರಿಗಳಿಗೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಯಲಬುರ್ಗಾ ವಿಧಾನಸಭಾ ಶಾಸಕರು ಬಸವರಾಜ್ ರಾಯರೆಡ್ಡಿ ಸಾಹೇಬರು ಹಾಗೂ ಸಂಸದರು ರಾಜಶೇಖರ್ ಹಿಟ್ನಾಳ ಅವರಿಂದ ಭೂಮಿ ಪೂಜೆಯನ್ನು ಆಯೋಜಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 367 ಭಾನಾಪುರ ಟು ಗದ್ದಿಗೇರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಕುಕುನೂರ್ ಹಾಗೂ ಗಜೇಂದ್ರಗಡ ಬೈಪಾಸ್ ರಸ್ತೆಗೆ 2023 ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು 33.96 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು ಪಟ್ಟಣದ ಬೈಪಾಸ್ ಕೆ 4.76 ಕಿಲೋಮಿಟರ್ ಗಜೇಂದ್ರಗಡ ಪಟ್ಟಣಕ್ಕೆ 5.43 ಕಿಲೋಮಿಟರ್ ರಸ್ತೆಗೆ ಇಂದು ಚಾಲನೆ ಸಿಗಲಿದೆ ಬಹಳ ದಿನಗಳಿಂದ ಜನರ ಬೇಡಿಕೆಯಂತೆ ಕೊಪ್ಪಳ ಜಿಲ್ಲೆ , ಕೊಪ್ನೂರ್ ತಾಲೂಕು ಮತ್ತು ಯಲಬುರ್ಗಾ ಬೈಪಾಸ್ ರಸ್ತೆಗಳನ್ನು ಎಲ್ ಬರ ತಾಲ್ಲೂಕು ಎತ್ತಿಕೊಂಡ ಇನ್ನೊಂದು ಗಜೇಂದ್ರಗಡ ತಾಲೂಕು ಬೈಪಾಸ್ ರಸ್ತೆಗಳನ್ನು ಇಂದು ಭೂಮಿ ಪೂಜೆ ನೆರವೇರಲಿದ.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



