State
ಕೊಪ್ಪಳ : ಸಿಡಿಲಿನ ಹೊಡೆತಕ್ಕೆ 35 ಕುರಿಗಳ ದಾರುಣ ಸಾವು

ಸಿಡಿಲಿನ ಹೊಡೆತಕ್ಕೆ 35 ಕುರಿಗಳ ದಾರುಣ ಸಾವು
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗಾಣದಳ ಗ್ರಾಮದಲ್ಲಿ ರೈತನ 35 ಕುರಿಗಳ ಗಾಣದಾಳ್ ಗ್ರಾಮದ ರೈತನದ ಗವಿಸಿದ್ದಪ್ಪ ನವೀನಳ್ಳಿ ಇವರಿಗೆ ಸೇರಿದ ಕುರಿಗಳು ಮೀಸಲು ಹೋದಾಗ 5:00 ಸುಮಾರಿಗೆ ಈ ದುರ್ಘಟ್ಟನೆ ನಡೆದಿದೆ.
ಘಟನೆ ಸ್ಥಳಕ್ಕೆ ಸ್ಥಳೀಯ ಮುಖಂಡರುಗಳು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತನಿಗೆ ಸಂತಾಪನ ಹೇಳಿ ಸರ್ಕಾರಿ ಇಂದ ಬರುವ ಪರಿಹಾರ ಧನವನ್ನು ಕೊಡುವುದಾಗಿ ಬರವಸಿಯನ್ನು ನೀಡಿದರು.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



