State

ಕರ್ನಾಟಕ ಸಮತಾ ವಾದ ಭೀಮಸೇನೆ ( ರಿ ) ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವ ಮತ್ತು ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಕರ್ನಾಟಕ ಸಮತಾ ವಾದ ಭೀಮಸೇನೆ( ರಿ ) ರಾಜ್ಯ ಸಮಿತಿ ವತಿಯಿಂದ ನಿನ್ನೆ ನಡೆದ ಲಗ್ಗೇರಿ ಗ್ರಾಮದಲ್ಲಿ ಬೆಂಗಳೂರು ನಗರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವ ಮತ್ತು ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಡಾಕ್ಟರ್ ಹನುಮಂತನಾಥ್ ಸ್ವಾಮೀಜಿಯವರ ಶ್ರೀ ಮಾನ್ಯ ಅಂದಾನಪ್ಪನವರು ಯುವ ನಾಯಕಿ ಕುಸುಮ ಹನುಮಂತರಾಯಪ್ಪ ನವರು ಶ್ರೀ ಮಂಜುಳ ನಾರಾಯಣಸ್ವಾಮಿ ಅವರು ಶ್ರೀ ಹನುಮಂತರಾಜು ಅವರು ಜೆಡಿಎಸ್ ಮುಖಂಡರು ದಾಸರಹಳ್ಳಿ ವಾರ್ಡ್ ಹಾಗೂ ಲಗ್ಗೇರಿ ಗ್ರಾಮದ ಡಿಎಸ್ಎಸ್ ಮುಖಂಡರು ಮತ್ತು ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಭೀಮಸೇನೆ ರಾಜ್ಯಾಧ್ಯಕ್ಷರಾದ ಶ್ರೀಯುತ ರಮೇಶ್ ಜಯಸಿಂಹ ಎಂಎಲ್ ಅದೇ ರೀತಿಯಾಗಿ ಕರ್ನಾಟಕ ಸಮತಾವಾದ ಭೀಮಸೇನೆ ಕೊಪ್ಪಳ ಜಿಲ್ಲೆಯ ಅಧ್ಯಕ್ಷರಾದ ಶಶಿಧರ್ ಹೊಸಮನಿ ಕಾರ್ಯಕಾರಣಿ ಸಮಿತಿ ಅಧ್ಯಕ್ಷರಾದ ಸಿದ್ದಪ್ಪ ಕಟ್ಟಿಮನಿ ಯಲಬುರ್ಗಾ ಛಲವಾದಿ ಸಮಾಜದ ಅಧ್ಯಕ್ಷರಾದ ಅಂದಪ್ಪ ಹಾಳ್ಕೇರಿ ಪಡಿತರಕ ಸಂಘದ ಅಧ್ಯಕ್ಷರಾದ ಛತ್ರಪ್ಪ ಚಲವಾದಿ ಜಿಲ್ಲಾ ಖಜಾಂಚಿಯಾದ ಶಂಕ್ರಪ್ಪ ಜಕ್ಲಿ ಜಿಲ್ಲಾ ಕಾರ್ಯದರ್ಶಿಯಾದ ಸಿದ್ದಪ್ಪ ಮುರುಡಿ ಚಲವಾದಿ ಸಮಾಜ ಮುಖಂಡರಾದ ಬಸಪ್ಪ ಬಿನ್ನಾಳ್ ರಾಜ್ಯಾಧ್ಯಕ್ಷರಾದ ಈ ಕಾರ್ಯಕ್ರಮಕ್ಕೆ ಆಮಂತ್ರ ಪತ್ರ ನೀಡಿ ಬೆಂಗಳೂರಿಗೆ ಕರೆಸಿ ಜಯಂತೋತ್ಸವ ಮತ್ತು ನೂತನ ಪುತ್ತಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಧ್ಯಕ್ಷರುಗಳಿಗೆ ಮತ್ತು ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button