State
ಯಲಬುರ್ಗಾ ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೊಂಬಳ್ ಅವರು ಆಯ್ಕೆ

ಯಲಬುರ್ಗಾ ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೊಂಬಳ್ ಅವರು ಆಯ್ಕೆ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ಶುಕ್ರವಾರ ವಕೀಲರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಚುನಾವಣೆ ನಡೆಯಿತು.

ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಸುಭಾಷ್ ಹೊಂಬಳ್ ವಕೀಲರು ಉಪಾಧ್ಯಕ್ಷರಾಗಿ ಎಂ ಎಸ್ ನಾಯ್ಕರ್ ಪ್ರಧಾನ ಕಾರ್ಯದರ್ಶಿಯಾಗಿ ಮಾಂತೇಶ್ ಈ ಟಿ ಜಂಟಿ ಕಾರ್ಯದರ್ಶಿಯಾಗಿ ಹುಸೇನ್ ಸಾಬ್ ಅಲ್ಲಾಸಾಬ ನದಾಫ್ ಕಾರ್ಯದರ್ಶಿಯಾಗಿ ಬಸುರಾಜ್ ತುರುಕಾಣಿ ಇವರುಗಳು ಆಯ್ಕೆಯಾಗಿದ್ದಾರೆ ಆಪ್ತ ಸರಕಾರಿ ವಕೀಲರಾದ ಮಲ್ಲನಗೌಡ ಎಸ್ ಪಾಟೀಲ್ ಆನಂದ ಉಳ್ಳಾಗಡ್ಡಿ ಕುಮಾರ್ ರಾಣಿ ನರಗುಂದ ಅಕ್ಕಮಹಾದೇವಿ ಎಂ ಪಾಟೀಲ್ ಸಾವಿತ್ರಿ ಗೊಲ್ಲರ್ ವಿಜಯಲಕ್ಷ್ಮಿ ನರಗುಂದ ಇವರೆಲ್ಲರೂ ಆಯ್ಕೆಗೊಂಡಿದ್ದಾರೆ.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



