State

ಹುಕ್ಕೇರಿ ತಹಶೀಲ್ದಾರ ಮಂಜುಳಾ ನಾಯಕ ಅಂದಾ ದರ್ಬಾರ್.. ಸರ್ವಾಧಿಕಾರಿ ಧೋರಣೆಗೆ ಸಾರ್ವಜನಿಕ ಆಕ್ರೋಶ

ಹುಕ್ಕೇರಿ: ರಾಜ್ಯದಲ್ಲಿ ಆರ್ಡರ್ ಲೀ ಪದ್ದತಿ ಇನ್ನೂ ಜೀವಂತವಾಗಿದ್ದು ಇದಕ್ಕೆ ಸಾಕ್ಷಿ ಎನ್ನುವಂತೆ ಕಚೇರಿಯ ಸಿಬ್ಬಂದಿಯಿಂದ ಹುಕ್ಕೇರಿ ತಹಶೀಲ್ದಾರ ಮನೆ ಕೆಲಸ‌ ಮಾಡಿಸಿಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುಳಾ ನಾಯಕ ಅವರ ಸರ್ವಾಧಿಕಾರಿ ಧೋರಣೆ ಕಚೇರಿಯ ಸಿಬ್ಬಂದಿಗಳು ಮನೆಗೆಲಸ ಮಾಡುವಂತಾಗಿದೆ.

ಹುಕ್ಕೇರಿ ತಹಶೀಲ್ದಾರ ಕಚೇರಿಯ ಇಬ್ಬರು ಸರಕಾರಿ ಮಹಿಳಾ ಸಿಪಾಯಿಗಳನ್ನ ಮನೆಗೆಲಸಕ್ಕೆ ತಹಶೀಲ್ದಾರ ಬಳಿಸಿಕೊಳ್ಳುತ್ತಿದ್ದಾರೆ. ಸಿಬ್ಬಂದಿಗಳನ್ನ ತಹಶೀಲ್ದಾರ ಕ್ವಾಟರ್ಸ್‌ಗೆ ಕರೆಸೆಕೊಂಡು ಬಟ್ಟೆ ತೊಳೆಯುವುದು, ಮನೆ ಕ್ಲೀನ್ ಮಾಡ್ಸೋ ಕೆಲಸವನ್ನ ತಹಶೀಲ್ದಾರ ಮಂಜುಳಾ ನಾಯಕ ಅವರು ಮಾಡುತ್ತಿದ್ದಾರೆ. ಸಿಬ್ಬಂದಿಗಳು ಮನೆ ಕೆಲಸ ಮಾಡುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ತಹಶೀಲ್ದಾರ ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಸಾರ್ವಜಜನಿಕ ಆಕ್ರೊಶ ವ್ಯಕ್ತವಾಗಿದ್ದು ತಹಶೀಲ್ದಾರ ಮೇಲೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button