ಸ್ವಹಾಲಂಬಿ ಬದುಕಿಗೆ ನೆರವಾದ ಉದ್ಯೋಗ ಖಾತ್ರಿ ಯೋಜನೆ

ಸ್ವಹಾಲಂಬಿ ಬದುಕಿಗೆ ನೆರವಾದ ಉದ್ಯೋಗ ಖಾತ್ರಿ ಯೋಜನೆ
ಕೊಪ್ಪಳ ಜಿಲ್ಲೆ ಕೊಕನೂರು ತಾಲೂಕು ಮಂಗಳೂರು ಗ್ರಾಮದಲ್ಲಿ ನಡೆಯಲಿರುವ ಉದ್ಯೋಗ ಖಾತ್ರಿ ಯೋಜನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿರುವ ಮಂಗಳೂರು 2024 ಮತ್ತು 25 ಸಾಲಿನಲ್ಲಿ ನೆರೆಗ ಕಾಮಗಾರಿಯಲ್ಲಿ ಈ ಇಳಿಯುವ ವಯಸ್ಸಿನ ವೃದ್ಧರು ಗಂಡ ಹೆಂಡತಿ 75ನೇ ವಯಸ್ಸಾದರೂ ತಮ್ಮ ಬದುಕಿ ಗೋಸ್ಕರ ಮಕ್ಕಳನ್ನು ಅವಲಂಬಿಸದೆ ಸ್ವಯಂ ಪ್ರೇರಿತವಾಗಿ ಸ್ವಯಂ ಪ್ರೇರಿತರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಲೆಂದು ಈ ನೆರಗ ಯೋಜನೆಯಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ.
ಮಂಗಳೂರು ಗ್ರಾಮದ ವೃದ್ಧರು ಬಾಳಪ್ಪ ಮುದುಕಪ್ಪ ಅಂಬ್ಲಿ ಇವರ ಹೆಂಡತಿಯಾದ ಸೀತವ್ವ ಬಾಳಪ್ಪ ಇನ್ನು ಅನೇಕ ಇಳಿಯುವ ವಯಸ್ಸಿನ ವೃದ್ಧರು ಕೆಲಸಕ್ಕೆ ಹಾಜರಾಗಿ ಎಂದು ಮಂಗಳೂರು ಗ್ರಾಮ ಪಂಚಾಯತ್ ಪಿಡಿಒಗಳಾದ ಶ್ರೀಯುತ ನೀಲಂ ಚಳ್ಳಿಗೇರಿ ಪಿ ಡಿ ಓ ಇವರು ಮಾತನಾಡಿ ನೆರೆಗ ಯೋಜನೆ ಅಡಿಯಲ್ಲಿ ನಡೆಯಲಿರುವ ಕಾಮಗಾರಿಗಳನ್ನು ಹಲವಾರು ವೃದ್ಧರಿಗೆ ಈ ಕಾಮಗಾರಿಯಲ್ಲಿ ವೃದ್ಧರಿಗೆ ಗುಳೇ ಹೋಗೋದನ್ನು ತಪ್ಪಿಸಲೆಂದೇ ಇನ್ನು ಇಂಥ ಯೋಜನೆಗಳಲ್ಲಿ ಕೆಲಸ ಕಾರ್ಯಗಳಲ್ಲಿ ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳು ತಿಳಿಸಿದರು ಗ್ರಾಮ ಪಂಚಾಯತಿಯ ವಿಶೇಷ ಅಭಿಯಾನ ಕಾರ್ಮಿಕ ಧ್ವನಿ
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



