State
ಪ್ರವಾಸಿಗರ ಮೇಲೆ ಉಗ್ರ ದಾಳಿ ಖಂಡಿಸಿ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ

ಪ್ರವಾಸಿಗರ ಮೇಲೆ ಉಗ್ರ ದಾಳಿ ಖಂಡಿಸಿ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ
ಯಲಬುರ್ಗಾ ನಗರದಲ್ಲಿ ಮಾನ್ಯನೆಡೆದ ಪ್ರವಾಸಿಗರ ಮೇಲೆ ಉಗ್ರರ ದಾಳಿಯನ್ನು ಖಂಡಿಸಿ ಯಲಬುರ್ಗಾ ನಗರದ ಮಸೀದಿಯಿಂದ ತಹಸಿಲ್ದಾರ್ ಕಾರ್ಯಾಲಯದವರಿಗೂ ಪ್ರಮುಖ ಬೀದಿಗಳಿಂದ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ ನಡೆಸಲಾಯಿತು.


ಮುಖಂಡರಾದ ತಾಲೂಕು ಮುಸ್ಲಿಂ ಸಮಾಜ ಅಧ್ಯಕ್ಷರಾದ ಅತ್ತರ್ಸಾಬ್ ಕಾಜಿ ಬಾಬುಸಾಬ್ ಸಲೀಂ ಸಾಬ್ ಕಾಜಾ ಸಾಬ್ ಇನ್ನು ಅನೇಕ ಗಣ್ಯ ವ್ಯಕ್ತಿಗಳು ಸೇರಿ ತಹಸಿಲ್ದಾರ್ ಕಚೇರಿಗೆ ಕಾರ್ಯಾಲಯ ಸಿಬ್ಬಂದಿಗೆ ಪ್ರತಿಭಟನೆ ಪತ್ರವನ್ನು ನೀಡಿದರು.



