State
ಅತಿ ಶೀಘ್ರದಲ್ಲಿ ಹುಬ್ಬಳ್ಳಿ ಟು ಕುಷ್ಟಗಿ ರೈಲ್ವೆ ಸಂಚಾರ ಆರಂಭ

ಅತಿ ಶೀಘ್ರದಲ್ಲಿ ಹುಬ್ಬಳ್ಳಿ ಟು ಕುಷ್ಟಗಿ ರೈಲ್ವೆ ಸಂಚಾರ ಆರಂಭ
ಗದಗ ವಾಡಿ ರೈಲ್ವೆ ಸಂಚಾರ ಅತಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕುಷ್ಟಗಿ ಶಾಸಕರಾದ ಶ್ರೀಯುತ ದೊಡ್ಡನಗೌಡ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ ರೈಲ್ವೆ ನಿಲ್ದಾಣದಲ್ಲಿ ವೀಕ್ಷಣೆಗೆ ಆಗಮಿಸಿ ಮಾಹಿತಿ ನೀಡಿದರು.

ಕೇಂದ್ರ ರೈಲ್ವೆ ಸಚಿವರಾದ ಬಿ ಸೋಮಣ್ಣ ಸಾಹೇಬರು ಯಲಬುರ್ಗಾ ಶ್ರೀಯುತ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ಸಾಹೇಬರು ಆಗಮಿಸಲು ಮನವಿಯನ್ನು ಮಾಡಿದ್ದೇವೆ ಮತ್ತು ಕೇಂದ್ರ ಸಚಿವರಾದ ಶ್ರೀಯುತ ಪ್ರಹ್ಲಾದ್ ಜೋಶಿ ಇನ್ನು ಅನೇಕ ರಾಜಕೀಯ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಶಾಸಕರು ವಿಷಯ ತಿಳಿಸಿದರು
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲಾ ಯಲಬುರ್ಗಾ



