State
ಗ್ರಾಮ ಪಂಚಾಯಿತಿ ಕರುಮುಡಿ ಮಹಿಳೆಯರ ಗ್ರಾಮ ಸಭೆ: ವರದಿ ಶಶಿಧರ್ ಹೊಸ್ಮನಿ

ಗ್ರಾಮ ಪಂಚಾಯಿತಿ ಕರುಮುಡಿ ಮಹಿಳೆಯರ ಗ್ರಾಮ ಸಭೆ
ಯಲಬುರ್ಗಾ : ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಆರ್ಥಿಕ ಪ್ರಗತಿಗೆ ಸರ್ಕಾರದ ಆದ್ಯತೆ ನೀಡಿದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸಂಯೋಗದೊಂದಿಗೆ ಗ್ರಾಮ ಸಭೆಯಲ್ಲಿ ನಡೆಸಿದ ಚರ್ಚೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಮಹಿಳೆಯರಿಗೆ ಅಭಿವೃದ್ಧಿ ನಿಗಮದಲ್ಲಿ ಹಲವು ಯೋಜನೆಗಳಿವೆ ಈ ಯೋಜನೆಗಳನ್ನು ಮಹಿಳೆಯರಿಗೆ ತಿಳಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಮಿಕರು ಅಂಗನವಾಡಿ ಸಹಾಯಕರು ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಮಹಿಳಾ ಸಂಘದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸರ್ವ ಸದಸ್ಯರು ಪಂಚಾಯತ್ ಅಧಿಕಾರಿಗಳು ಈ ಒಂದು ಮಹಿಳಾ ಗ್ರಾಮ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



