
ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹೆಣ್ಣುಮಕ್ಕಳ ಸಾಧನೆ
ಯಲಬುರ್ಗಾ : ಎಸ್ ಎಸ್ ಎಲ್ ಸಿ 2024 25 ನೇ ಸಾಲಿನ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಶೇಕಡ 98 ರಷ್ಟು ಪರೀಕ್ಷೆಗೆ ಹಾಜರಾದ 50 ವಿದ್ಯಾರ್ಥಿಯ ಬಗ್ಗೆ 36 ವಿದ್ಯಾರ್ಥಿಗಳು c+ ಮತ್ತು ಆ ಶ್ರೇಣಿಯ 10 ವಿದ್ಯಾರ್ಥಿನಿಯರು ಹಾಗೂ ಬಿ ಶ್ರೇಣಿಯ ಒಬ್ಬ ವಿದ್ಯಾರ್ಥಿನಿ ಒನ್ನೇ ಶ್ರೇಣಿಯಲ್ಲಿ ಒಬ್ಬ ವಿದ್ಯಾರ್ಥಿನಿ 625ಕ್ಕೆ 61 1 ಅಂಕಪಡೆಯುವುದರಲ್ಲಿ ಯಲಬುರ್ಗಾ ತಾಲೂಕಿಗೆ ಪ್ರಥಮ ಸ್ಥಾನ ತಂದುಕೊಟ್ಟ ವಿದ್ಯಾರ್ಥಿನಿ ಪ್ರಜ್ಞ ರಮೇಶ್ ಪಟೇದ ಎರಡನೇ ಸ್ಥಾನ ಪಡೆದ ಶ್ರೀಶೈಲ ಆನಂದ ನಾಯಕ್ ಹಾಗೂ ಸೃಷ್ಟಿ ಯನ್ನೂರಪ್ಪ ಅಂಬಿಗರ್ 600 ಅಂಕಪಡೆದು ದ್ವಿತೀಯ ಸ್ಥಾನದಲ್ಲಿ ತಾಲೂ ತಾಲೂಕಿನ ಕೀರ್ತಿಯನ್ನು ಹಾಗೂ ಶಾಲಾ ಕೀರ್ತಿಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಈ ವಿದ್ಯಾರ್ಥಿಯ ತಂದೆ ತಾಯಿಯರು ಮತ್ತು ಪೋಷಕರು ಹರಿಶ್ಚೇ ವ್ಯಕ್ತಪಡಿಸಿದ್ದಾರೆ ಸ್ಥಳೀಯ ಜನರು ಶಾಲೆಯ ಮುಖ್ಯೋಪಾಧ್ಯರು ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ