ಅವ್ಯವಸ್ಥೆ ಗೂಡಾದ ಸಾರ್ವಜನಿಕರ ಆಸ್ಪತ್ರೆ ಯಲಬುರ್ಗಾ

ಅವ್ಯವಸ್ಥೆ ಗೂಡಾದ ಸಾರ್ವಜನಿಕರ ಆಸ್ಪತ್ರೆ ಯಲಬುರ್ಗಾ
ಯಲಬುರ್ಗಾ ನಗರದ ಸ್ಥಳೀಯ ಸರಕಾರಿ ಆಸ್ಪತ್ರೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಶ್ರೀಯುತ ಬಸವರಾಜ್ ರಾಯರೆಡ್ಡಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಯಲಬುರ್ಗಾ ಶಾಸಕರು ದೊಡ್ಡ ಪ್ರಮಾಣದ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ನೂರು ಬೆಡ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದು ಜನರಿಗೆ ರೋಗಿಗಳಿಗೆ ಬಹಳಷ್ಟು ರೀತಿಯಲ್ಲಿ ತೊಂದರೆಯಾಗುತ್ತಿದೆ.

ಗರ್ಭಿಣಿಯರಿಗೆ ಕುಳಿತುಕೊಳ್ಳಲು ಹಾಸನದ ವ್ಯವಸ್ಥೆ ಕುಡಿಯ ನೀರಿನ ಸಮಸ್ಯೆ ಆನ್ಲೈನ್ ನಲ್ಲಿ ರೋಗಿಗಳ ಚೀಟಿ ಮಾಡುವಾಗ ಆನ್ ಲೈನ್ ವ್ಯವಸ್ಥೆ ಇರುವುದಿಲ್ಲ ಕೆಳಗಡೆ ಕೊಟೆಡಿಗಳು ಖಾಲಿ ಇದ್ದರೂ ಮೇಲಿನ ಮಾಡಿಯಲ್ಲಿ ಬೇರೆ ಬೇರೆ ರಕ್ತ ತಪಾಸಣೆ ಕೇಂದ್ರ ಮಾಡಲಾಗಿದ್ದು ಅಂಗವಿಕಲರು ವೃದ್ಧಾಪ್ಯವರು ಪಾಠವನಿಗೆ ಮೂಲಕ ಮೂಲಕ ಹತ್ತುವ ಸ್ಥಿತಿ ನಿರ್ಮಾಣವಾಗಿದೆ ಇದರಿಂದ ರೋಗಿಗಳಿಗೆ ಬಹಳಷ್ಟು ಅನಾನುಕೂಲ ಆಗುತ್ತಿದೆ ಸಂಬಂಧ ಪಟ್ಟ ಅಧಿಕಾರಿಗಳು ದಿನನಿತ್ಯ ನೋಡಿದರು ಇದನ್ನು ಲೆಕ್ಕಿಸದೆ ದಿನ ಕಳೆಯುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ಶಾಸಕರು ಆಸ್ಪತ್ರೆ ಅಧಿಕಾರಿಗಳು ಗಮನಹರಿಸಬೇಕೆಂದು ಸಾರ್ವಜನಿಕರು ರೋಗಿಗಳು ಒತ್ತಾಯಿಸಿದ್ದಾರೆ
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



