State

ನಿನ್ನೆ ನಡೆದ ಘಟನೆ ಪೊಲೀಸ್ ವತಿಯಿಂದ ಶಾಂತಿ ಸಭೆ ನಡೆಸಿ ಡಾ. ಬಾಬಾ ಸಾಬ್ ಅಂಬೇಡ್ಕರ್ ಪ್ರತಿಮೆಗೆ ಅಧಿಕಾರಿಗಳಿಂದ ದಲಿತ ಮುಖಂಡರುಗಳಿಂದ ಮಾಲಾಪಣೆ ಮಾಡಲಾಯಿತು

ಕಳಕೇರಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಚಪ್ಪಲಿ ಹಾರ.

ನಿನ್ನೆ ನಡೆದ ಘಟನೆಗೆ ಶಾಸಕರಿಂದ ಸಂಸದರಿಂದ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಶಾಂತಿ ಸಭೆ ನಡೆಸಿ ಡಾ. ಬಾಬಾ ಸಾಬ್ ಅಂಬೇಡ್ಕರ್ ಪ್ರತಿಮೆಗೆ ಅಧಿಕಾರಿಗಳಿಂದ ದಲಿತ ಮುಖಂಡರುಗಳಿಂದ ಮಾಲಾಪಣೆ ಮಾಡಲಾಯಿತು

ಉಪ್ಪಾರ್ ಸಮಾಜದವರನ್ನು ಊರಿನಿಂದ ಬಹಿಷ್ಕಾರ ಹಿನ್ನೆಲೆ ಗ್ರಾಮಸರಿಂದ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕಳಕೇರಿ ಗ್ರಾಮದಲ್ಲಿ 05/05/2025 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋಗೆ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಅದನ್ನು ನೋಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಯುವಕ ಮಂಡಳಿ ಹಾಗೂ ಗ್ರಾಮದ ಹಿರಿಯರು ಮುಖಂಡರು ನೋಡಿ, ಇದು ಉಪ್ಪಾರ್ ಸಮಾಜದವರೇ ಮಾಡಿದ್ದು ಎಂದು ಖಂಡಿಸಿದ್ದಾದರೆ.

ಉಪ್ಪಾರ ಸಮಾಜದ ಶಿವಕುಮಾರ್ ಎಂಬ ಕಿರಾತಕನೇ ಇದಕ್ಕೆ ಮುಂದಾಳತ್ತು ಎಂದು ಕೇಳಿ ಬರುತ್ತಿದೆ.
ಈ ಕೆಲಸ ಮಾಡಲು 18 ಜನರ ಗುಂಪು ಒಂದು ಕಟ್ಟಿಕೊಂಡಿದ್ದರಂತೆ, ನಂವಿಧಾನ ಶಿಲ್ಪಿ, ಹಾಗೂ ಜಗತ್ತಿನ ತಂದೆಯಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಇದೊಂದು ದೊಡ್ಡ ಅವಮಾನ ಉಂಟು ಮಾಡಿದೆ. ಇದಕ್ಕೆ ಕಾರಣರಾದ 18 ಜನರನ್ನು ಅಮಾನತ್ತು ಗೊಳಿಸಬೇಕು. ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು, ಇವರಿಗೆ ನಾನ್ ಬೆಲ್ ವಾರೆಂಟ್ ಮೂಲಕ ಅರೆಸ್ಟ್ ಮಾಡಬೇಕು, ಇಲ್ಲವಾದರೆ ದೇಶದ್ಯಂತ ದoಘೆ ಹೇಳುತ್ತೆ ಎಂದು ದಲಿತ ಮುಖಂಡರಾದ ಶ್ರೀ ವಸಂತ ಭಾವಿಮನಿ ಅವರು ಹೇಳಿದರು.

ಸಂಘಟನೆಗಳನ್ನು ಕಟ್ಟಿಕೊಂಡು ದೇಶಧ್ಯoತ ಉಘ್ರ ಹೋರಾಟ ಮಾಡುತ್ತೇವೆ ಆರೋಪಿಗಳಿಗೆ ಮರಣದಂಡನೇ ಶಿಕ್ಷೆ ಆಗಬೇಕು ಅಂದಾಗ ಇನ್ನೂ ಮುಂದೆ ಕೂಡ ಯಾರು ಈ ಸಾಹಸಕ್ಕೆ ಕೈ ಹಾಕಬಾರದು. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆ, ಕುಕನೂರು ತಾಲೂಕು ಕಳಕೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಚಪ್ಪಲಿ ಹಾರವನ್ನು ಹಾಕಿ ದುಃಸ್ಕೃತ ಮೆರೆದಿದ್ದಾರೆ. ಈ ಒಂದು ಕುತ್ತಿಗೆ ಕಾರಣರಾದ ಪುತ್ರ ಉಪ್ಪಾರ್ ಸಮಾಜದ ಯುವಕರು ಎ ಒನ್ ಆರೋಪಿ ಶಿವಕುಮಾರ್ ಇವನ ಪತ್ತೆಗಾಗಿ ಪೊಲೀಸರ ಬಂದು ಬಸ್ತ್ ಸಿದ್ಧತೆ ನಡೆದಿದೆ, ಇನ್ನುಳಿದ ಒಟ್ಟು 18 ಜನರು ಈ ಕೃತ್ಯ ಎಸಿಗಿದ್ದಾರೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಕೊಪ್ಪಳ ಸಿಪಿಐ ಯಲಬುರ್ಗಾ ಪಿಎಸ್ಐ ಕುಕನೂರು ದಲಿತ ಮುಖಂಡರಾದ ವಸಂತ ಬಾವಿಮನಿ, ಹನುಮಂತಪ್ಪ ಮುತ್ತಾಳ, ಅಂದಪ್ಪ ಚಲವಾದಿ ಸಿದ್ದಪ್ಪ ಮುರುಡಿ, ಶಶಿಧರ್ ಹೊಸಮನಿ, ಬಸವರಾಜ ನಿಡಲ್ ಮನಿ ಇನ್ನೂ ಅಲವರು ಸೇರಿ ಇದಕ್ಕೆ ಒಂದು ಕಡಿವಾಣ ಹಾಕಲೇ ಬೇಕು, ಇಲ್ಲವಾದರೆ ದಲಿತ ಜನರನ್ನು ತುಳಿದು ಬಿಡುತ್ತಾರೆ.

ಇನ್ನೂ ದಲಿತರು ಸುಮ್ಮನಿದ್ದರೆ ದಲಿತರಿಗೆ ಯಾವುದೇ ರೀತಿ ಸಮಾನತೆ ಸಿಗುವದಿಲ್ಲ. ಇವತ್ತು ಫೋಟೋಗೆ ಚಪ್ಲಿ ಹಾರ ಹಾಕಿದ್ದಾರೆ, ನಾಳೆ ನಮ್ಮನ್ನು ಅದರಿಂದ ಒಡೆದು ಸಾಯಿಸ್ತಾರೆ. ಅವಾಗಲು ಸುಮ್ಮನಿರ್ತೀರ. ಯಾಕೆ ಕಾನೂನು ಕಣ್ಮುಚ್ಚಿ ಕುಳಿತಿದೆಯಾ, ಇವತ್ತು ಈ ಕೃತ್ಯಕ್ಕೆ ಸಮಾಬಂದಿಸಿದ ಹಾರೋಪಿಗಳನ್ನು ಬಂದಿಸಿ ಬೇಲ್ ಸಿಗದ ಹಾಗೆ ಅರೆಸ್ಟ್ ಮಾಡಿ ಗಲ್ಲಿಗೇರಿಸಬೇಕು. ಅಂದ್ರೆ ಇಂತಹ ಕಿರಾತಕರಿಗೆ ಪಾಠ ಕಳಿಸಿದಂತಾಗುತ್ತದೆ. ಎಂದು ವಸಂತ್ ಭಾವಿಮಾನಿ ದಲಿತ ಮುಖಂಡರು ಮೀನಾಡಿದರು.

ಈ ಹಿನ್ನೆಲೆಯಲ್ಲಿ ಮೂರು ಜನ ಆರೋಪಿಗಳು ಸಿಕ್ಕಿಕ್ಕಿದ್ದಾರೆ, ಕುಕನೂರ್ ಪೊಲೀಸ್ ಠಾಣೆಯಲ್ಲಿ
ಪ್ರಕಾರಣ ದಾಖಲಾಗಿದೆ. ಇನ್ನೂ ಉಳಿದ ಆರೋಪಿಗಳನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ.

ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button