ಎಸ್ಸಿ ಒಳ ಮೀಸಲಾತಿಗೆ ಸಹಕಾರ ನೀಡಿ ಎಂದು ಪ್ರತಿಯೊಂದು ಹಳ್ಳಿಗೆ ದಲಿತ ಮುಖಂಡರಿಂದ ಕರಪತ್ರ ವಿತರಣೆ

ಎಸ್ಸಿ ಒಳ ಮೀಸಲಾತಿಗೆ ಸಹಕಾರ ನೀಡಿ ಎಂದು ಪ್ರತಿಯೊಂದು ಹಳ್ಳಿಗೆ ದಲಿತ ಮುಖಂಡರಿಂದ ಕರಪತ್ರ ವಿತರಣೆ
ಕುಕನೂರು : ಸರ್ಕಾರ ನಿಗದಿಪಡಿಸಿರುವ ಒಳ ಮೀಸಲಾತಿ ಸಮೀಕ್ಷೆಯನ್ನು 5ನೇ ತಾರೀಖಿನಿಂದ 17ನೇ ತಾರೀಖಿನವರೆಗೂ ಮನೆ ಮನೆಗೆ ಭೇಟಿ ನೀಡಿ ಜಾತಿ ಜನಗಣತಿ ಮಾಡುತ್ತಿರುವ ಅಧಿಕಾರಿಗಳಿಗೆ ಸಮಗ್ರ ಮಾತಿ ನೀಡಲೆಂದು ಸಮಾಜದ ಮುಖಂಡರು ಪ್ರತಿಯೊಂದು ಮನೆಗೆ ಹೋಗಿ ಕರಪತ್ರವನ್ನು ನೀಡಿ ಎಸ್ಸಿಯಲ್ಲಿ ಬರುವ 102 ಜಾತಿಯಲ್ಲಿ ನಿಮ್ಮ ಜಾತಿಯನ್ನು ಅಧಿಕೃತವಾಗಿ ಘೋಷಣೆ ಮಾಡಲೆಂದು ಪ್ರತಿಯೊಂದು ಹಳ್ಳಿಗಳಲ್ಲಿ ಕರ ಪತ್ರವನ್ನು ನೀಡುತ್ತಿರುವ ದಲಿತ ಮುಖಂಡರುಗಳು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನಲ್ಲಿ ಚಿಕನ್ ಕೊಪ್ಪ ಗ್ರಾಮ ಹಾಗೂ ಇಟಗಿ ಗ್ರಾಮ ಸಿಗ್ನೇಕೊಪ್ಪ ಗ್ರಾಮ ಸೋಂಪುರ ಗ್ರಾಮ ಮಂಡಲಗಿರಿ ಗ್ರಾಮ ಬನ್ನಿಕೊಪ್ಪ ಗ್ರಾಮ ನಿಂಗಾಪುರ ಗ್ರಾಮ ತಳಕಲ್ ಗ್ರಾಮ ಸ್ಥಳೀಯ ನಗರ ಕುಕನೂರ್ನಲ್ಲಿ ದಲಿತ ಸಮಾಜದ ಮುಖಂಡರುಗಳು ದಲಿತ ಮುಖಂಡರುಗಳಾದ ಶ್ರೀಯುತ ರಾಮಣ್ಣ ಬಂಕದ್ಮನಿ ಲಕ್ಷ್ಮಣ್ ಕಾಳೆ ಮುತ್ಯಪ್ಪ ಚಲವಾದಿ ನಾಗಪ್ಪ ಚಲವಾದಿ ರಾಜೇಶ್ ಚಲವಾದಿ ಚಿಕನ್ ಕೊಪ್ಪ ಗ್ರಾಮದ ಶ್ರೀಯುತ ಬಸರಾಜ್ ಕಡೆಮನಿ ಕಳಕಪ್ಪ ಚಲವಾದಿ ಕನಕ ಮೂರ್ತಿ ಚಲವಾದಿ ದೊಡ್ಡ ಕನಕಪ್ಪ ಚಲವಾದಿ ಶರಣಪ್ಪ ಚಲವಾದಿ ಇವರೆಲ್ಲರಿಂದ ಜನ ಜಾಗೃತಿ ಕಾರ್ಯಕ್ರಮ ಜನರಿಗೆ ತಲುಪಿಸುತ್ತಿದ್ದಾರೆ.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



