State
ಬುದ್ಧಂ ಶರಣಂ ದಚ್ಚಾಮಿ ಬುದ್ಧ ಪೂರ್ಣಿಮಾ ಜಯಂತಿ ಕಾರ್ಯಕ್ರಮ

ಬುದ್ಧಂ ಶರಣಂ ದಚ್ಚಾಮಿ
ಬುದ್ಧ ಪೂರ್ಣಿಮಾ ಜಯಂತಿ ಕಾರ್ಯಕ್ರಮ
ಕೊಪ್ಪಳ್ : ನಗರದಲ್ಲಿ ಇಂದು ನಡೆದ ಬುದ್ಧ ಪೂರ್ಣಿಮ ಕಾರ್ಯಕ್ರಮದಂದು ಮೇಣದಬತ್ತಿ ಪುಷ್ಪ ಹಾಕುವುದರ ಮೂಲಕ ಅರ್ಥಪೂರ್ಣವಾಗಿ ಬುದ್ಧ ಜಯಂತಿಯನ್ನು ನಗರದಲ್ಲಿ ಆಚರಣೆ ಮಾಡಲಾಯಿತು
ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಅಂಬ್ರೇಗೌಡ ಬಯ್ಯಾಪುರವರು ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣ ಇಟ್ಟಂಗಿಯವರು ಶಿಕ್ಷಕರಾದ ಶ್ರೀಯುತ ಗವಿಸಿದ್ದಪ್ಪ ಹೊಸ್ಮನಿ ಅವರು ಚಲವಾದಿ ಸಮಾಜದ ಮುಖಂಡರಾದ ಶ್ರೀಯುತ ಜಿ ಎಂ ಬೆಲ್ಲ ಸರ್ ಅವರು ಶ್ರೀಯುತ ಯಲ್ಲಪ್ಪ ಬಳಗಾನೂರು ಶ್ರೀ ಸಿದ್ದರಾಮಪ್ಪ ಹೊಸಮನಿ ಇನ್ನು ಅನೇಕ ಸಮಾಜದ ಮುಖಂಡರುಗಳು ಬುದ್ದನ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ .



