State
ಯಲಬುರ್ಗಾ ತಹಸಿಲ್ದಾರ್ ಕಾರ್ಯದಲ್ಲಿ ಬುದ್ಧ ಪೂರ್ಣಿಮಾ ಜಯಂತಿ ಆಚರಣೆ: ವರದಿ ಶಶಿಧರ್ ಹೊಸಮನಿ

ಯಲಬುರ್ಗಾ ತಹಸಿಲ್ದಾರ್ ಕಾರ್ಯದಲ್ಲಿ ಬುದ್ಧ ಪೂರ್ಣಿಮಾ ಜಯಂತಿ ಆಚರಣೆ
ಯಲಬುರ್ಗಾ : ಇಂದು ನಡೆದ ಬುದ್ಧ ಪೂರ್ಣಿಮಾ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ್ ಕಾರ್ಯದಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ಜಯಂತಿಯನ್ನು ಆಚರಿಸಲಾಯಿತು . ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಆಹಾರ ಇಲಾಖೆ ತಿರಸ್ಕೃತರಾದ ಶ್ರೀಯುತ ಮಲ್ಲಯ್ಯಜ್ಜ ಚಿಕ್ ಮಗೇರಿ ಗ್ರೇಡನ್ ತಶಿಲ್ದಾರ್ರಾದ ಶ್ರೀಮತಿ ರೇಣುಕಮ್ಮ ಗುಂಜಳ್ಳಿ ಕೇಸ್ ವರ್ಕರಾದ ಶ್ರೀಯುತ ಹನುಮಗೌಡ ಮಾಲಿ ಪಾಟೀಲ್ ಗ್ರೇಟು ತಸಿಲ್ದರಾದ ಶ್ರೀಯುತ ವಿರುಪಣ್ಣ ವರ್ ಪೇಟಿ ಹಾಗೂ ಆಹಾರ ಇಲಾಖೆ ತಾಲೂಕ ಅಧ್ಯಕ್ಷರಾದ ಛತ್ರಪ್ಪ ಚಲವಾದಿ ಪತ್ರಕರ್ತರಾದ ಭೀಮಣ್ಣ ಅವಳಿ ಸಿದ್ದಪ್ಪ ಮುರುಡಿ ಶ್ರೀನಿವಾಸ್ ಮಲ್ಕ್ ಸಮುದ್ರ ಇನ್ನು ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



