State
Trending
ಬುದ್ಧ ಪೂರ್ಣಿಮಾ ಜಯಂತಿಗೆ ಕಾರ್ಯಕ್ರಮಕ್ಕೆ ಆಗಮಿಸದ ಭೂಮಾಪನ ಕೇಂದ್ರದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಬುದ್ಧ ಪೂರ್ಣಿಮಾ ಜಯಂತಿಗೆ ಕಾರ್ಯಕ್ರಮಕ್ಕೆ ಆಗಮಿಸದ ಭೂಮಾಪನ ಕೇಂದ್ರದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ.
ಯಲಬುರ್ಗಾ : ಇಂದು ನಡೆದ ಬುದ್ಧ ಪೂರ್ಣಿಮ ನಿಮಿತ್ತವಾಗಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟಾಕಿದ ಭೂಮಾಪನ ಕೇಂದ್ರದ ಅಧಿಕಾರಿಗಳು ಮತ್ತು ಸರ್ವೆ ದವರು ಇದೇ ತಹಸಿಲ್ದಾರ್ ಕಾರ್ಯದಲ್ಲಿ ನಡೆದ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಸೂಚನೆ ಮೇರೆಗೂ ಯಾರನ್ನು ಸಿಬ್ಬಂದಿಯವರು ಹಾಜರಾಗಿರುವುದಿಲ್ಲ.


ಸ್ಥಳದಲ್ಲಿ ಸೂಪರ್ವೈಸರ್ ಇದ್ದರೂ ಸಿಬ್ಬಂದಿ ವರ್ಗ ಇದ್ದರೂ ಪಕ್ಕದ ಕೊಠಡಿಯಲ್ಲಿ ಜಯಂತಿ ಕಾರ್ಯಕ್ರಮ ನಡೆದಿದ್ದರೂ ಕಣ್ಣು ಮುಚ್ಚಿ ಕುಳಿತ ಭೂಮಾಪನ ಕೇಂದ್ರ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳ ವಿರುದ್ಧ ತಾಲೂಕ ದಂಡಾಧಿಕಾರಿಗಳ ತಹಶೀಲ್ದಾರ್ ಅವರು ಪ್ರತಿಯೊಂದು ಜಯಂತಿಯನ್ನು ಪಾಲ್ಗೊಳ್ಳದಕ್ಕೆ ಜನರಿಂದ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಜನರು ಒತ್ತಾಯಿಸಿದ್ದಾರೆ.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



