ಖಾಲಿ ಕುರ್ಚಿ ಆಡಳಿತ ನಡೆಸುತ್ತಿರುವ ಯಲಬುರ್ಗಾ ತಾಲೂಕ ಪಂಚಾಯಿತಿ: ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ
ಸಂಬಂಧಪಟ್ಟ ಯಲಬುರ್ಗಾ ಕ್ಷೇತ್ರದ ಶಾಸಕರಾದ ಮಾನ್ಯ ಬಸವರಾಜ್ ರಾಯರೆಡ್ಡಿ ಸಾಹೇಬರು ಇತ್ತ ಕಡೆ ಗಮನ ಹರಿಸಬೇಕೆಂದು ಜನರು ಅಭಿಪ್ರಾಯಪಡುತ್ತಿದ್ದಾರೆ

ಖಾಲಿ ಕುರ್ಚಿ ಆಡಳಿತ ನಡೆಸುತ್ತಿರುವ ಯಲಬುರ್ಗಾ ತಾಲೂಕ ಪಂಚಾಯಿತಿ

ಯಲಬುರ್ಗಾ : ಯಲಬುರ್ಗಾ ತಾಲೂಕಿಗೆ ಸಂಬಂಧಪಟ್ಟ 22 ಗ್ರಾಮ ಪಂಚಾಯಿತಿಗಳು ಪಟ್ಟಿರುವ ಯಲಬುರ್ಗಾ ತಾಲೂಕು ಪಂಚಾಯಿತಿ ಬೆಳಗ್ಗೆ ಸುಮಾರು 9 ಗಂಟೆ 50 ನಿಮಿಷವಾದರೂ ತಾಲೂಕು ಪಂಚಾಯಿತಿಯಲ್ಲಿ ಒಬ್ಬ ಇಬ್ಬರ ಬಿಟ್ಟು ಉಳಿದ ಸಿಬ್ಬಂದಿಗಳು ಕೈರಾಜರಾಗಿದ್ದಾರೆ.

ಜನರಿಗೆ ಸಮರ್ಪಕವಾಗಿ ಮಾಹಿತಿ ನೀಡಲೆಂದು ಸರಕಾರದಿಂದ ನಿಯೋಜನೆಗೊಂಡಿರುವ ಅಧಿಕಾರಿಗಳು ಮೇ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತಾಪಮಾನಕ್ಕೆ ಬೆಳಗ್ಗೆ 8:00 ಯಿಂದ 1:30ಗೆ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ ಸಮಯ ಬದಲಾವಣೆ ಮಾಡಿದೆ.


ಬದಲಾವಣೆ ಮಾಡಿದರು ಕೂಡ ಜನರು ಕಾದು ಕುಳಿತು ಎಂದಿನಂತೆ ಬೆಳಿಗ್ಗೆ ಯಥಾ ಸಿತಿ 10 ಗಂಟೆಗೆ ಆಜರಾಗು ಅಧಿಕಾರಿಗಳಿಗೆ ಇದಕ್ಕೆ ಸಂಬಂಧಪಟ್ಟ ಯಲಬುರ್ಗಾ ಕ್ಷೇತ್ರದ ಶಾಸಕರಾದ ಮಾನ್ಯ ಬಸವರಾಜ್ ರಾಯರೆಡ್ಡಿ ಸಾಹೇಬರು ಇತ್ತ ಕಡೆ ಗಮನ ಹರಿಸಬೇಕೆಂದು ಜನರು ಅಭಿಪ್ರಾಯಪಡುತ್ತಿದ್ದಾರೆ.

ಪ್ರತಿಯೊಂದು ಇಲಾಖೆಯಲ್ಲಿ ದಿನನಿತ್ಯದ ಅನಾನುಕೂಲಗಳು ಆಗುತ್ತಿದೆ ಇದೇ ರೀತಿ ಮುಂದುವರೆದರೆ ಜನರಿಗೆ ಹಾಗೂ ತೊಂದರೆಗಳಿಗೆ ಯಾರ ಬಳಿ ಹೋಗಿ ಕೇಳಬೇಕೆಂಬು ಯಕ್ಷಪ್ರಜ್ಞೆಯಾಗಿದೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಅಧಿಕಾರಿಗಳು ತಾಲೂಕ ದಂಡಾಧಿಕಾರಿಗಳು ಎಲ್ಲಾ ಇಲಾಖೆ ಬಗ್ಗೆ ಗಮನಹರಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


