State
ಕಾಂಗ್ರೆಸ್ ಸರ್ಕಾರದ ಸಾಧನೆಗಳ ಸಮರ್ಪಣೆ ಮಾಡುವ ಸಲುವಾಗಿ ಸಮರ್ಪಣಾ ಸಂಕಲ್ಪ

ಸಮರ್ಪಣಾ ಸಂಕಲ್ಪ-2025
ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಸಮರ್ಪಣೆ ಮಾಡುವ ಸಲುವಾಗಿ ಸಮರ್ಪಣಾ ಸಂಕಲ್ಪ ಕಾರ್ಯಕ್ರಮದ ಭಾಗವಾಗಿ ವಿಜಯನಗರ ಜಿಲ್ಲೆಯ ವಿ.ಎನ್. ಸಿ ಕಾಲೇಜ್ ಮೈದಾನ ದಲ್ಲಿ ದಿನಾಂಕ 20/05/2025 ರಂದು ಜರುಗಲಿರುವ ಕಾರ್ಯಕ್ರಮದ ಸ್ಥಳವನ್ನು ಸಹೋದರರು ಹಾಗೂ ಮಾನ್ಯ ವಸತಿ ಮತ್ತು ವಕ್ಬ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಮೀರ್ ಅಹಮದ್ ಅಣ್ಣನವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಸದರಿ ಕಾರ್ಯಕ್ರಮದ ನಿಮಿತ್ಯ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮಾಹಿತಿ ಪಡೆದು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಹೋದರರು ಹಾಗೂ ಬಳ್ಳಾರಿ-ವಿಜಯಯಗರ ಜಿಲ್ಲಾ ಸಂಸದರಾದ ಶ್ರೀ ಈ.ತುಕರಾಮ್ ಅಣ್ಣನವರು ಹಾಗೂ ಶಾಸಕ ಮಿತ್ರರಾದ ಶ್ರೀ ಕಂಪ್ಲಿ ಗಣೇಶ್,ಎಚ್,ಆರ್ ಗವಿಯಪ್ಪನವರು ಇದ್ದರು.



