ಆತಂಕದಲ್ಲಿರುವ ಗಜೇಂದ್ರಗಡ ಜನತೆ ವಿಂಡ್ ಫ್ಯಾನ್ ರೆಕ್ಕೆ ಪೀಸ್ ಪೀಸ್. ನೋಡ ನೋಡುತ್ತಲೇ ಮುರಿದು ಬಿದ್ದ ಗಾಳಿ ವಿದ್ಯುತ್ ಯಂತ್ರ ರೆಕ್ಕೆಗಳು.

ಜನರು ಆತಂಕದಲ್ಲಿರುವ ಗಜೇಂದ್ರಗಡ ಜನತೆ
ವಿಂಡ್ ಫ್ಯಾನ್ ರೆಕ್ಕೆ ಪೀಸ್ ಪೀಸ್.
ನೋಡ ನೋಡುತ್ತಲೇ ಮುರಿದು ಬಿದ್ದ ಗಾಳಿ ವಿದ್ಯುತ್ ಯಂತ್ರ ರೆಕ್ಕೆಗಳು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಬೆಟ್ಟದಲ್ಲಿ ನಡೆದ ಘಟನೆ.
2007 ರಲ್ಲಿ ಅಳವಡಿಸಿದ್ದ ವಿಂಡ್ ಫ್ಯಾನ್.
ವೆಸ್ಟಾರ್ಸ್ ಆರ್.ಆರ್.ಬಿ ಎನರ್ಜಿ ಲಿಮಿಟೆಡ್ ಕಂಪನಿ ಸಂಬಂಧಿಸಿದ ವಿಂಡ್ ಫ್ಯಾನ್.
ತಾಂತ್ರಿಕ ದೋಷದಿಂದ ವಿರುದ್ಧ ದಿಕ್ಕಿನತ್ತ ತಿರುಗುತ್ತಿರುವ ಫ್ಯಾನ್.
ವೇಗವಾದ ಗಾಳಿ ಇರುವುದರಿಂದ ನಿಲ್ಲಿಸಲು ಸಾಧ್ಯವಾಗಲಿಲ್ಲ.
ಟೆಕ್ನಿಸಿಯನ್ ಗಳು ಸಾಕಷ್ಟು ಪ್ರಯತ್ನ ಪಟ್ಟರೂ ವಿಫಲ.
ಮಷಿನ್ ಬ್ಯಾಲೆನ್ಸ್ ತಪ್ಪಿರುವುದು ಗೊತ್ತಾಗಿದ್ದರಿಂದ ದೂರ ಹೋಗಿದ್ದ ಕಾರ್ಮಿಕರು.
ಒಂದು ಗಂಟೆಗೆ 600 ಕಿಲೋ ವ್ಯಾಟ್ ವಿದ್ಯುತ್ ತಯಾರಿಸುವ ಯಂತ್ರ.
ಒಂದು ದಿನಕ್ಕೆ ಸುಮಾರು 12 ಸಾವಿರ ಕಿಲೋ ವ್ಯಾಟ್ ವಿದ್ಯುತ್ ತಯಾರಿಸುವ ಯಂತ್ರ ನಾಶ.
ವೇಗವಾಗಿ ಗಾಳಿ ಬಿಸಿದ್ದರಿಂದ ಚೆಲ್ಲಾಪಿಲ್ಲಿಯಾದ ರೆಕ್ಕೆ ಹಾಗೂ ಉಪಕರಣಗಳು.
ಸುಮಾರು ನೂರಾರು ಮೀಟರ್ ನಷ್ಟು ದೂರ ಹೋಗಿ ಬಿದ್ದ ವಿಂಡ್ ಫ್ಯಾನ್ ಉಪಕರಣಗಳು.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಅಧಿಕಾರಿಗಳು, ವಿಂಡ್ ಕಂಪನಿಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಬೆಟ್ಟ.
ವರದಿ : ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



