Local NewsState
ಸುಕ್ಷೇತ್ರ ಕುಡಗುಂಟಿ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ. ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಸುಕ್ಷೇತ್ರ ಕುಡಗುಂಟಿ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ.
ಯಲಬುರ್ಗಾ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯಲಬುರ್ಗಾ ತಾಲೂಕು ಕುಡಗುಂಟಿ ಗ್ರಾಮದಲ್ಲಿ ನಡೆಯಲಿರುವ ಇಂದುನಿಂದ ಐದು ದಿನಗಳ ಕಾಲ ಪ್ರತಿ ಮನೆ ಮನೆಗೆ ತೆರಳಿ ದರ್ಶನ ನೀಡಲು ಇಂದಿನಿಂದ ಕಾರ್ಯಕ್ರಮ ನಡೆಯಲಿದೆ.

ಹೊಸ ಬಣ್ಣ ಅಲಂಕಾರದಿಂದ ಗ್ರಾಮ ದೇವತೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಗ್ರಾಮ ದೇವತೆ ಭಕ್ತಾದಿಗಳು ಮಹಿಳೆಯರು ಸೇರಿ ಹಾಗೂ ಗುರಿ ಹಿರಿಯರ ಸಮ್ಮುಖದಲ್ಲಿ ಈ ಒಂದು ಗ್ರಾಮ ದೇವತೆ ಐದು ದಿನಗಳ ಕಾಲ ನಡೆಯಲು ಜಾತ್ರಾ ಮಹೋತ್ಸವವನ್ನು ವಿಜೃಂಭಿಯಿಂದ ಆಚರಿಸಲು ಈ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


