State
ನಮ್ಮ ದೇಶದ ಹೆಮ್ಮೆಯ ಪುತ್ರ ಹಾಗೂ CRPF ವೀರಯೋಧರಾದ ಶ್ರೀ ಬಸವರಾಜ್ ಲೋಕಪ್ಪ ಗಂಗಾವತಿ ಅವರು ವೀರ ಮರಣವನ್ನು ಹೊಂದಿದ್ದಾರೆ ಯಲಬುರ್ಗಾ ನಗರದ 02ನೇ ವಾರ್ಡಿನ ಕಂಡೆರ ಓಣಿ

ನಮ್ಮ ದೇಶದ ಹೆಮ್ಮೆಯ ಪುತ್ರ ಹಾಗೂ CRPF ವೀರಯೋಧರಾದ ಯಲಬುರ್ಗಾ ನಗರದ 02ನೇ ವಾರ್ಡಿನ ಕಂಡೆರ ಓಣಿ
ಶ್ರೀ ಬಸವರಾಜ್ ಲೋಕಪ್ಪ ಗಂಗಾವತಿ ಅವರು ವೀರ ಮರಣವನ್ನು ಹೊಂದಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.

ಅವರ ಪಾರ್ಥಿವ ಶರೀರ ನಾಳೆ ದಿನಾಂಕ:-07-07-2025 ಸೋಮವಾರ ಬೆಳಗ್ಗೆ 09. 30 ಗಂಟೆಗೆ ಅವರ ಗೃಹಕ್ಕೆ ಆಗಮಿಸಲಿದ್ದು ನಂತರ ಅವರ ಮನೆಯಲ್ಲಿ ಪೂಜೆ ಮುಗಿಸಿಕೊಂಡು ನಂತರ ಓಣಿಯಲ್ಲಿರುವ ಕಂಡರೆ ಕಾಮಣ್ಣ ದೇವರ ಹತ್ತಿರ ಸಾರ್ವಜನಿಕರ ದರ್ಶನಕ್ಕೆ ಮುಂಜಾನೆ 10.00am (ಗಂಟೆಗೆ) ಸಮಯಕ್ಕೆ ಇರುತ್ತದೆ ಆದಕಾರಣ ತಾಯಿ ಭಾರತ ಮಾತೆಯ ಪುತ್ರನ ಆತ್ಮಕ್ಕೆ ಎಲ್ಲರೂ ಆಗಮಿಸಿ ಚಿರಶಾಂತಿಯನ್ನು ಕೋರಬೇಕೆಂದು ಯಲಬುರ್ಗಾ ನಗರದ ಸಮಸ್ತ ಬಾಂಧವರಿಗೆ ಹಾಗೂ ಯಲಬುರ್ಗಾ ತಾಲೂಕಿನ ಆಡಳಿತ ಎಲ್ಲಾ ಅಧಿಕಾರಿಗಳಿಗೂ ನಗರದ ಹಿರಿಯರಿಗೂ ಯುವಕ ಮಿತ್ರರಿಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೂ ವಿನಂತಿಸಿಕೊಳ್ಳುತ್ತೇವೆ.
ಜೈ ಹಿಂದ್ ಜೈ ಭಾರತ್ ಮಾತ
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



