State
Trending
ಗೋಕಾಕ ತಾಲುಕಿನ ಖನಗಾಂವ ಗ್ರಾಮದಲ್ಲಿ ಶ್ರೀ ಖನ್ನಮ್ಮಾ ದೇವಿ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಸಂಘದ ಉದ್ಗಾಟನೆ ಕಾರ್ಯಕ್ರಮ.ವರದಿ ವೀರೇಂದ್ರ ಸುತಗಟ್ಟಿ ಗೋಕಾಕ

ಗೋಕಾಕ ತಾಲುಕಿನ ಖನಗಾಂವ ಗ್ರಾಮದಲ್ಲಿ ಶ್ರೀ ಖನ್ನಮ್ಮಾ ದೇವಿ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಸಂಘದ ಉದ್ಗಾಟನೆ ಕಾರ್ಯಕ್ರಮ ನಡೆಯಿತು.
ಇ ಸಂದರ್ಭದಲ್ಲಿ ಕೆ ಎಮ್ ಎಫ್ ನಿರ್ದೆಶಕರು ಸನ್ಮಾನ್ಯ ಶ್ರೀ ಅಮರನಾಥ ಅಣ್ಣಾ ಜಾರಕಿಹೊಳಿ. ಟಿ ಆರ್ ಕಾಗಲ. ಮಡ್ಡೆಪ್ಪಾ ತೊಳಿನವರ. ಸಿದ್ದನ ಗೌಡಾ ಪಾಟಿಲ. ಬಸಪ್ಪಾ ಹಮ್ಮಿಣ್ಣಿ. ಸಿದ್ದಪ್ಪಾ ದೆಸಾಯಿ. ಖನ್ನಪ್ಪಾ ಗುಡದನ್ನವರ.ನಂದವ್ವಾ ಮಾಳಗಿ ಮಂಜುನಾಥ್ ಚಿಂಚಿ. ಸಂಘದ ಪದಾದಿಕಾರಿಗಳು ಮಕ್ತುಮ ನದಾಪ. ನಿಂಗಪ್ಪಾ ಇಂಚಲ. ಬಾಳೆಶ ಪುಜೆರಿ. ಲಕ್ಮಪ್ಪಾ ಕುಡ್ಡನವರ ದುರಗಪ್ಪಾ ಮರೆಪ್ಪಗೋಳ. ಮತ್ತು ಗೋಕಾಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಖನಗಾಂವ ಮಿಡಕನಟ್ಟಿ ಶಿಲ್ತಬಾವಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸದಸ್ಯರು ಹಾಗೂ ಕಟ್ಟಡ ಕಾರ್ಮಿಕರ ಸಂಗದ ಸರ್ವ ಸದಸ್ಯರು ಭಾಗವಹಿಸಿದ್ದರು.
ವರದಿ ವೀರೇಂದ್ರ ಸುತಗಟ್ಟಿ ಗೋಕಾಕ


