ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಒಳ್ಳಯದಾಗುತ್ತಿದೆ. ಸಂತೋಷ ಲಾಡ್

ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಒಳ್ಳಯದಾಗುತ್ತಿದೆ. ಈ ಸಮೀಕ್ಷೆ ಇಂಡಿಯಾದಲ್ಲೆ ಎಲ್ಲೂ ಆಗಿಲ್ಲ ಎಂದು ಹೇಳುವ ಮೂಲಕ ಕಾರ್ಮಿಕ ಸಚುವ ಸಂತೋಷ ಲಾಡ್ ರಾಜ್ಯ ಸರ್ಕಾರದ ಸಮೀಕ್ಷೆಯನ್ನು ಸಮರ್ಥಿಸಿಕೊಂಡರು.
ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಸಮಾಜದಲ್ಲಿ ಬಡವರು ಯಾರ ಯಾರಿದ್ದಾರೆ ಎನ್ನುವುದನ್ನು ಕಂಡು ಹಿಡಿಯಲು ಈ ಸಮೀಕ್ಷೆಯ ಉದ್ದೇಶವಾಗಿದೆ. ಶೈಕ್ಷಣಿಕವಾಗಿ, ಯಾವ ಶಾಲೆ, ನಿಮ್ಮ ಮನೆಯಲ್ಲಿ ಯಾರು ರಾಜಕೀಯಕ್ಕೆ ಇದಾರೆ, ಹೊಲಗಳು ಇದೆ ಇಲ್ಲೋ, ಇವೆಲ್ಲ ಸೇರಿದಂತೆ 60 ಪ್ರಶ್ನೆಗಳಿಗೆ ಮಾಹಿತಿ ಪಡೆಯುವುದು. ಈಗಾಗಲೆ 70% ಸರ್ವೆ ಆಗಿದೆ ಕೇವಲ 30% ಬಾಕಿ ಇದೆ. ಎಲ್ಲ ಅಧಿಕಾರಿಗಳು, ಶಿಕ್ಷಕರು, ಆಶಾ ಕಾರ್ಯಕರ್ತರು ಎಲ್ಲರೂ ಭಾಗಿ ಯಾಗಿ ಸರ್ವೆ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೆನೆ ಎಂದು ಹೇಳುದರು.
ಜತೆಗೆ ಬಿಜೆಪಿ ಹಾಗೂ ಕೇಂದ್ರ ಸಚಿವ ಜೋಶಿಯವರ ಸಮೀಕ್ಷೆಯ ಬಗ್ಗೆ ಅಕ್ಷೇಒ ವಿಚಾರವಾಗಿ ಮಾತನಾಡಿ, ಜೋಶಿಯವರಿಗೆ ಅವರಿಗೆ ಕೇಳಿ ಧರ್ಮ ಯಾರು ಒಡೆಯುತ್ತಿದ್ದಾರೆ. ಅವರು ಓಬಿಸಿದು ಎನ್ ಮಾಡ್ತಾ ಇದಾರೆ. 10% ಎಕಾನಾಮಿಕಲ್ ವೀಕರ್ ಗೆ ಮಿಸಲಾತಿ ಕೊಟ್ಟಿದ್ದಾರೆ. ಧರ್ಮ ಒಡೆಯುತ್ತಿರುವುದು ಬಿಜೆಗರು, ಬಿಜೆಪಿ ಅವರು ಹಿಂದುಗಳ ಹೆಸರು ತಗೋಂಡು ಮತಗಳನ್ನ ಒಡೆದುಕ್ಕೊಳ್ಖುತ್ತಾರೆ. ಇವರ ಮಕ್ಕಳೆಲ್ಲ ಅಬರಾಡ ನಲ್ಲಿದ್ದಾರೆ. ರೋಡ ರೋಡಲ್ಲಿ ಹಿಂದೂ ಮುಸ್ಲಿಂ ಮಕ್ಕಳಿಗೆ ಜಗಳಾ ಮಾಡಿಸಿ ಲಾಭ ಪಡೆಯುತ್ತಾರೆ. 10 ವರ್ಷದಲ್ಲಿ ಯಾವ ಹಿಂದೂಗಳಿಗೆ ಲಾಭ ಆಗಿದೆನಾ ನೋಡಿ..?. ಇದರ ಬಗ್ಗೆ ಚರ್ಚೆ ಮಾಡಲಿ. ಬಿಜೆಪಿ ಲೀಡರ್ ಗಳ ಮಕ್ಕಳು ಅಬರಾಡ್ ಕೆಂಬ್ರಿಡ್ಜ ವಿವಿಯಲ್ಲಿ ಓದಿಸುತ್ತಾರೆ. ನಮ್ಮ ಮಕ್ಕಳು ಇಲ್ಲೆ ಪಾಠಿ ಚೀಲಾ ಹಕ್ಕೊಂಡು ಧರ್ಮ ಧರ್ಮ ಅಂತ ಇರೋದು, ಎಷ್ಟು ಹಿಂದೂಗಳು ದೇಶ ಬಿಟ್ಟು ಹೋಗಿದ್ದಾರೆ ಎಂದು ಕೇಳಿ ಜೋಶಿ ಸಾಹೇಬರಿಗೆ. 25 ಲಕ್ಷ ಹಿಂದೂಗಳು ಫಾಸಪೋರ್ಟ ಬಿಟ್ಟು ಹೋಗಿದ್ದಾರೆ. ಯಾಕೆ ಬಿಟ್ಟೋದ್ರುಣ ಬೇರೆ ದೇಶದ ಒಬ್ಬೆ ಒಬ್ಬ ಹಿಂದೂ ಮರಳಿ ಭಾರತಕ್ಕೆ ಬರಲಿಲ್ಲ. ಕೇನಡಾ, ಅಮೇರಿಕಾಣ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ದೊಡ್ಡ ಬಾಷಣ ಮಾಡ್ತಾರೆ. ನಾಚಿಕೆ ಮಾನ ಮರಿಯಾದೆ ಇದೆನ ಅವರಿಗೆ. ಕೇಂದ್ರ ಸರಕಾರ ಎಲ್ಲ ಮಾಹಿತಿಯನ್ನ ಕೇಳುತ್ತೆ. ನಿಮ್ಮ ಆರ್ಥಿಕತೆಗಾಗಿ ಸರ್ವೆ ಮಾಡಲಾಗುತ್ತಿದೆ. ಸ್ವಿಸ್ ಬ್ಯಾಂಕ್ ನಿಂದ ದುಡ್ಡು ತರ್ತೆನಿ ಅಂದಿದ್ರಿ.ಹೊರ ದೇಶದಲ್ಲಿರುವ ಹಣ ಮೂರು ಪಟ್ಟು ಆಗಿದೆ. ಅವರಿಗೆ ನಾಚಿಕೆ ಮಾನ ಮರಿಯಾದೆ ಇದೆನಾ ಅವರಿಗೆ ಕೇಳಿ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದರು.