ಕಟ್ಟಡ ಕಾರ್ಮಿಕ ಮಂಡಳಿಯ ಜಾಲತಾಣದಲ್ಲಿ ಮಹತ್ವದ ಬದಲಾವಣೆ, ಸ್ಟೇಟಸ್ ಚೆಕ್ ಮಾಡಲು ಹೊಸ ಅಪ್ಡೇಟ್

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಒಂದು ವಿಶಿಷ್ಟ ಬದಲಾವಣೆಯನ್ನು ವೆಬ್ಸೈಟ್ನಲ್ಲಿ ತಂದಿದ್ದಾರೆ. ಇದರಿಂದಾಗಿ ಹೊಸದಾಗಿ ಪ್ರಾರಂಭವಾಗಿದ್ದ.


{KBOCWWB} ಕೆ ಬಿ ಓ ಸಿ ಡಬ್ಲ್ಯೂ ಡಬ್ಲ್ಯೂ ಬಿ ನಲ್ಲಿ ಮೊದಲು ಸ್ಟೇಟಸ್ ಚೆಕ್ ಮಾಡುವ ಯಾವುದೇ ವಿಧಾನವನ್ನು ಕೊಟ್ಟಿರಲಿಲ್ಲ. ಇದರಿಂದಾಗಿ ಪ್ರತಿ ಸಾರಿ ಕಾರ್ಮಿಕನ ಮೊಬೈಲ್ ನಂಬರ್ ನಿಂದ ಲಾಗಿನ್ ಮಾಡಿ OTP ಕೇಳಿ ಅವರ ಸ್ಟೇಟಸ್ ಅನ್ನು ಚೆಕ್ ಮಾಡುವ ಹಂತದಲ್ಲಿ ಇತ್ತು, ಈಗ ಬದಲಾವಣೆಯನ್ನು ಮಾಡಿ ಬೇರೆ ಎರಡು ಟ್ಯಾಬ್ ಗಳನ್ನು ನೀಡಲಾಗಿದೆ. ಇದರಲ್ಲಿ ನಿಮಗೆ ಕಾರ್ಮಿಕರ ಮೊಬೈಲ್ ನಂಬರ್ ಹಾಗೂ ಎಸಿಕೆ ಅಂದರೆ (ಎಕ್ನಲಸಮೆಂಟ್) ನಂಬರ್ ನಿಂದ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾದ ಆಪ್ಷನ್ ನೀಡಿದ್ದಾರೆ.


ಹಾಗೂ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಯ ಹಣ ಸಂದಾಯವಾಗಿರುವ ಬಿಬಿಪಿ ಸ್ಟೇಟಸ್ ಅನ್ನು ಕೂಡ ಚೆಕ್ ಮಾಡಬಹುದಾಗಿದೆ ಇದರಿಂದಾಗಿ ಬಹುದಿನಗಳಿಂದ ಯೂನಿಯನ್ಗಳ ಬೇಡಿಕೆಯನ್ನು ಮಂಡಳಿಯು ಪೂರ್ಣಗೊಳಿಸಿದ್ದು ಪದೇಪದೇ ಸ್ಟೇಟಸ್ ಚೆಕ್ ಮಾಡಲು ಓಟಿಪಿ ಕೇಳುವ ಪ್ರಮೇಯ ಇಲ್ಲದಂತಾಗಿದೆ ಇದರಿಂದಾಗಿ ಕಾರ್ಮಿಕರನ್ನು ಓಟಿಪಿ ಕೇಳುವ ನಿರ್ಧಾರವನ್ನು ಬಿಟ್ಟು ಇನ್ನೇನು ಗಳು ಅವರ ಎಸಿ ಕೆ ನಂಬರ್ ಹಾಗೂ ಮೊಬೈಲ್ ನಂಬರ್ ನಿಂದ ಸ್ಟೇಟಸ್ ಅನ್ನು ಚೆಕ್ ಮಾಡಿ ಅಪ್ರುವಲ್ ಆಗಿದ್ದರೆ ಮಾತ್ರ ಅವರ ಒಟಿಪಿಯನ್ನು ಪಡೆದುಕೊಳ್ಳಬಹುದಾಗಿದೆ ಈ ವಿಧಾನದಿಂದ ಮುಂದೆ ಸ್ಟೇಟಸ್ ಚೆಕ್ ಮಾಡುವ ಸರಳ ವಿಧಾನ ನಮ್ಮ ತಾಂತ್ರಿಕ ದೋಷವನ್ನು ಕಡಿಮೆ ಮಾಡಬಹುದಾಗಿದೆ..



