Local NewsPolitics
Trending
ಕಾರ್ಮಿಕರ ಸಮಸ್ಯೆ ಬಗೆಹರಿಸಲು ಇಂದಿರಾ ಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿಂದ ಸಚಿವ ಸಂತೋಷ್ ಲಾಡ್ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು.

ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸದಾ ರಾಜ್ಯ ಇಂದಿರಾಗಾಂಧಿ ಕಟ್ಟಡ ಕಾರ್ಮಿಕರ ಸಂಘ ಮುಂದೆ
ಕಟ್ಟಡ ಕಾರ್ಮಿಕರು ಅನ್ವಯಿಸುತ್ತಿರುವ ಸಮಸ್ಯೆಗಳ ಬಗ್ಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು.

ಇಂದು ಬೆಳಗಾವಿಗೆ ಆಗಮಿಸಿದ ಮಾನ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ನಮ್ಮ ಇಂದಿರಾ ಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿಂದ ಭೇಟಿಯಾಗಿ ನಮ್ಮ ಹವಾಲುಗಳನ್ನು ನೀಡಲಾಯಿತು.
ಸರಿಯಾಗಿ ಸ್ಪಂದಿಸಿದ ಸಚಿವರು ನಮ್ಮ ಬೇಡಿಕೆಗಳನ್ನು ಈಡೇರಿಸಲಾಗಿ ಎಂದು ಅಶ್ವಾಸನೆ ನೀಡಿದ್ದಾರೆ.
ಸಂಘದ ಅಧ್ಯಕ್ಷರಾದ ದತ್ತಾತ್ರೇಯ ಪೂಜಾರ
ಕಾರ್ಮಿಕ ಧ್ವನಿ ಸಂಪಾದಕರು Tousif Mulla ಹಾಗೂ ನಾಗರಾಜ. ಹಣಬರ ರವರು ಜೊತೆಯಲ್ಲಿದ್ದರೂ.


