
ವಿಜಯನಗರ ಜಿಲ್ಲಾ ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ ಹಗರಿಬೊಮ್ಮನಹಳ್ಳಿಯ ಶ್ರೀ ಗಂಗಾವತಿ ಭೀಮಪ್ಪನವರ ಸರ್ಕಾರಿ ಪಿಯು ಕಾಲೇಜಿನಲ್ಲಿPCMB ಯಲ್ಲಿ 🎨🖌ಪೇಂಟರ್ ಶ್ರೀ ಮತಿ ಶ್ರೀ ಸುರೇಶ್ ಚಿತ್ರಗಾರ ಇವರ ಮಗಳು ಕುಮಾರಿ ಸುವರ್ಣ ಚಿತ್ರಗಾರ ಶೇಕಡಾ 92%ರಷ್ಟು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ ನಿನ್ನೆ ವಿಶ್ವ ಚಿತ್ರಕಲಾ ದಿನಾಚರಣೆ ಪ್ರಯುಕ್ತ ಕುಮಾರಿ ಸುವರ್ಣ ಚಿತ್ರಗಾರ ಸಹೋದರಿಯನ್ನು ಅಭಿನಂದಿಸಿ ಮುಂದಿನ ವಿದ್ಯಾಭ್ಯಾಸ ಇನ್ನೂ ಉಜ್ವಲಗೊಳ್ಳಲಿ ಎಂದು ಹಾರೈಸಲಾಯಿತು.
ಗಂಗಾವತಿ ಭೀಮಪ್ಪನವರ ಸರ್ಕಾರಿ ಕಾಲೇಜಿನ ಗುರುವೃಂದಕ್ಕೆ ಆಡಳಿತ ಮಂಡಳಿಗೆ ಶರಣು ಹಾಗೆ ನಮಗೆ ಸದಾ ಪ್ರೋತ್ಸಾಹಿಸಸುವನಮ್ಮ ಹಿರಿಯ ಕಲಾವಿದರಾದ ಶ್ರೀ ವರಕುಮಾರಣ್ಣ ಹಾಗೂ ಶ್ರೀ BHM ಗುರುಬಸವರಾಜಣ್ಣ ಹಾಗೂ ಶ್ರೀ ಆನಂದ ಕಡ್ಲಿ ಯವರನ್ನು ಭೇಟಿಮಾಡಿ ವಿಶ್ವ ಚಿತ್ರಕಲಾವಿದರ ದಿನಾಚರಣೆಯ ಶುಭಾಶಯತಿಳಿಸಲಾಯಿತು