
ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ವಕ್ತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಇಂದು ನಡೆದ ಕೊಪ್ಪಳ ನಗರದ ಅಖಿಲ ಭಾರತ ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿಯಿಂದ ಕೊಪ್ಪಳ ನಗರದಲ್ಲಿ ಬೃಹತ್ ಪ್ರತಿಭಟನ ಮೆರವಣಿಗೆ

ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ವಕ್ತ ತಿದ್ದುಪಡೆಯನ್ನು ವಿರೋಧಿಸಿ ವಾಪಸ್ ಪಡೆಯಲು ಆಗ್ರಹಿಸಿ ಗಡಿಯಾರ ಕಂಬದಿಂದ ಅಶೋಕ್ ಸರ್ಕಲ್ ಅವರಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು

ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದವರು ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ಕೆ ರಾಘವೇಂದ್ರ ಹಿಟ್ನಾಳ್ ಮಾಜಿ ಸಂಸದರಾದ ಶ್ರೀ ಕರಡಿ ಸಂಗಣ್ಣನವರು ನಗರಸಭೆ ಅಧ್ಯಕ್ಷರಾದ ಶ್ರೀಯುತ ಅಹ್ಮದ್ ಪಟೇಲ್ ನಗರಸಭೆ ಸದಸ್ಯರಾದ ಮುತ್ತುರಾಜ್ ಕುಷ್ಟಗಿ ಅಲ್ಲಮಪ್ರಭು ಬೆಟ್ಟದೂರು ಜಿ ಮ್ ಬೆಲ್ಲದ ಶ್ರೀಯುತ ಕೃಷ್ಣ ಇಟ್ಟಂಗಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಲವಾದಿ ಅಧ್ಯಕ್ಷರು ಎಲ್ಲಪ್ಪ ಬಳಗಾನೂರು ಶ್ರೀಯುತ ಸಿದ್ದರಾಮಪ್ಪ ಹೊಸಮನಿ ದಲಿತ ಮುಖಂಡರು ಶ್ರೀಯುತ ಕಾಶಪ್ಪ ಛಲವಾದಿ , ಸಮಾಜ ಸೇವಕರು ಮತ್ತು ಆಸಿಫ್ ಖಾನ್ ಸಲೀಂ ಮಂಡಲ ಗೇರಿ ಸಲೀಂ ಖಾದ್ರಿ ಹಾಗೂ ಇನ್ನು ಅನೇಕ ಮುಸ್ಲಿಂ ಬಾಂಧವರು ನಗರದ ಮುಖಂಡರುಗಳು ರಾಜಕೀಯ ಮುಖಂಡರುಗಳು ಈ ಒಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿಗಾರರು ಶಶಿಧರ್ ಹೊಸಮನಿ , ಕೊಪ್ಪಳ ಜಿಲ್ಲೆ ಯಲಬುರ್ಗಾ



