ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂತರಾಷ್ಟ್ರೀಯ ಡೆಂಗ್ಯೂ ದಿನ ಮೇ 16ರಂದು ಕಾರ್ಯಕ್ರಮ ಆಯೋಜನೆ. ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂತರಾಷ್ಟ್ರೀಯ ಡೆಂಗ್ಯೂ ದಿನ ಮೇ 16ರಂದು ಕಾರ್ಯಕ್ರಮ ಆಯೋಜನೆ
ಯಲಬುರ್ಗಾ ತಾಲೂಕಿನ ಪಟ್ಟಣ ಪಂಚಾಯತ್ ಅಂತರಾಷ್ಟ್ರೀಯ ಡೆಂಗ್ಯೂ ಮೇ 16 ರಂದು ಪಂಚಾಯತ್ ಪೌರಕಾರ್ಮಿಕರಿಗೆ ಇದರ ಬಗ್ಗೆ ತರಬೇತಿ ನೀಡಲಾಯಿತ.
ಕಾರ್ಯಕ್ರಮದಲ್ಲಿ ಮಳೆಗಾಲ ಆರಂಭವಾದ ದಿನದಿಂದ ಸೊಳ್ಳೆ ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮತ್ತು ನಾಯಿಗಳ ಹಾವಳಿ ಹಾಗೂ ಹಾವಿನ ಬಗ್ಗೆ ತರಬೇತಿಯಲ್ಲಿ ಜಾಗೃತಿ ಮೂಡಿಸಿದರು.
ಅಧಿಕಾರಿಗಳಾದ ಹಿರಿಯ ನೀರಿಕ್ಷಾಣಧಿಕಾರಿಗಳು ಶಂಕ್ರಯ್ಯ ಪುರಾಣೀಕ.ಪ್ರಾಥಮಿಕ ಸಂರಕ್ಷಣಾಧಿಕಾರಿ.ಶ್ರೀಮತಿ ಸವಿತಾ ಪಾಟೀಲ್.ಆಪ್ತಸಮಾಲೋಚಾನಕಾರು.ಶರಣಪ್ಪ ಉಪ್ಪಾರ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರು.ಮಂಜುನಾಥ ಹೀರಿಮನಿ ಹಾಗೂ ಮುಖ್ಯಾಧಿಕಾರಿ ನಾಗೇಶ್ ಸರ್ ಮತ್ತು ಆರೋಗ್ಯ ನಿರೀಕ್ಷಕರು ವನರಾಜ ಸರ್ ಮತ್ತು ಪೌರ ಕಾರ್ಮಿಕರ ಅಧ್ಯಕ್ಷ ಹನುಮಂತಪ್ಪ ಚಲವಾದಿ ಹಾಗೂ ಪೌರ ಕಾರ್ಮಿಕರು ಶ್ರೀಯುತ ಭಾರತ್ ಭೀಮ್ ಸೇನ್ ಜಿಲ್ಲಾಧ್ಯಕ್ಷರಾದ ವಿಜಯ ಜಕ್ಕಲಿ ಹಾಗೂ ಇನ್ನೂ ಅನೇಕ ಪೌರ ಕಾರ್ಮಿಕರು ಮಹಿಳಾ ಪೌರಕಾರ್ಮಿಕರು ಹಾಜರಾಗಿದ್ದರು.. ಈ ತರಬೇತಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ