Health & Fitness
ಭಗತ್ ಸಿಂಗ್ ಗೆಳೆಯರ ಬಳಗ ಇಸಾಂಪುರು ವತಿಯಿಂದ ಓಪನ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

ಡಾ|| ಬಿ. ಆರ್ ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತವಾಗಿ ಭಗತ್ ಸಿಂಗ್ ಗೆಳೆಯರ ಬಳಗ ಇಸಾಂಪುರು ವತಿಯಿಂದ ಓಪನ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದ್ದು
ಸದರಿ ಕಾರ್ಯಕ್ರಮದ ಉದ್ಘಾಟನೆ ಯನ್ನು ಸುಶಾಂತ ನಾಯಕ್ ಕಾಂಗ್ರೆಸ್ ಯುವ ಮುಖಂಡ ರವರು ನೇರ ವೆರಿಸಿದರು…
ಸದರಿ ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಗಣ್ಯರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು…..