State
ಯಲಬುರ್ಗಾ ಪಟ್ಟಣ ಪಂಚಾಯಿತಿಯ ವತಿಯಿಂದ ಇಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಯಲಬುರ್ಗಾ ಪಟ್ಟಣ ಪಂಚಾಯಿತಿಯ ವತಿಯಿಂದ ಇಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ನಾಗೇಶ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಸದಸ್ಯರಾದ ಕಳಕಪ್ಪ ತಳವಾರ್ ಬಸವಲಿಂಗಪ್ಪ ಕೊತ್ತಲ್ ಹಾಗೂ ಡಾಕ್ಟರ್ ನಂದಿತಾ ದಾನ ರೆಡ್ಡಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳಾದ ಸುಮಾಕಂಚಿ ಕನಕಪ್ಪ ನಾಯಕ್ ಕುಮಾರ್ ಸರಗಣಾಚಾರ.ಹಾಗೂ ಇನ್ನರವಿಲ್ ಕ್ಲಬ್ ಸದಸ್ಯರಾದ. ಜ್ಯೋತಿ ಪಲ್ಲೆದ್ ನಿರ್ಮಲ ಜಡೆ ಮಠಮತ್ತು ಅಕ್ಕನ ಬಳಗದ ಸದಸ್ಯರು ಮಹಿಳಾ ಒಕ್ಕೂಟದ ಸದಸ್ಯರುವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



