State
ಅಂತರಾಷ್ಟ್ರೀಯ 11ನೇ ಯೋಗ ದಿನಾಚರಣೆಯನ್ನು ಯಲಬುರ್ಗಾ ನಗರದ ಸಾಯಿ ಪ್ಯಾಲೇಸ್ ನಲ್ಲಿ ಯೋಗ ಕಾರ್ಯಕ್ರಮ

ಅಂತರಾಷ್ಟ್ರೀಯ 11ನೇ ಯೋಗ ದಿನಾಚರಣೆಯನ್ನು ಯಲಬುರ್ಗಾ ನಗರದ ಸಾಯಿ ಪ್ಯಾಲೇಸ್ ನಲ್ಲಿ ಯೋಗ ಕಾರ್ಯಕ್ರಮ
ಪತಂಜಲಿ ಜ್ಞಾನ ಯೋಗ ಮಂದಿರ ಯಲಬುರ್ಗಾ ನಗರದ ಸಾಯಿ ಪ್ಯಾಲೇಸ್ ಬೇವೂರ್ ರಸ್ತೆಯಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಯೋಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೋಗ ಗುರುಗಳಾದ ಶ್ರೀ ಚನ್ನಬಸಪ್ಪ ಗುರೂಜಿ ಹಾಗೂ ಯೋಗ ಗುರು ಮಾತಾ ಪೂಜ್ಯ ಓಂಕಾರೇಶ್ವರಿ ಮಾತಾಜಿ ಹಾಗೂ ಸಾಯಿ ಪ್ಯಾಲೇಸ್ ಮಾಲಕರಾದ ಶ್ರೀಯುತ ಸಂಗಣ್ಣ ತೆಂಗಿನಕಾಯಿಯವರು ಶ್ರೀಯುತ ವಕೀಲರಾದ ಮೆಣಸಿನಗೇರಿ ಶ್ರೀ ರಾಜಣ್ಣ ನಿಂಗೊಜಿ ವಕೀಲರು ನೌಕರ ಸಂಘದ ಅಧ್ಯಕ್ಷರಾದ ಸಾಗುಟಿ ಸರ್ ಅವರು ಶ್ರೀಯುತ ಪರಶುರಾಮ್ ಹೊಸಮನಿ ಈ ಒಂದು ಯೋಗ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಕಾಲೇಜು ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿನಿಯರು ಯಲಬುರ್ಗಾ ನಗರದ ಮುಖಂಡರುಗಳು ಇನ್ನು ಅನೇಕ ಈ ಒಂದು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವರ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



