All in One AdvertismentBusiness
Sultan furniture: ಸ್ಮಾರ್ಟಸಿಟಿ ಜನರಿಗೆ ಇಲ್ಲಿದೆ ಸಿಹಿ ಸುದ್ಧಿ… ಶೇ. 75 ರಷ್ಟು ರಿಯಾಯಿತಿಯೊಂದಿಗೆ ಬೆಳಗಾವಿಯಲ್ಲಿ ಬೃಹತ್ ಫರ್ನಿಚರ್ಸ್ ಎಕ್ಸಪೋ…

ಶೇ. 75 ರಷ್ಟು ರಿಯಾಯಿತಿಯೊಂದಿಗೆ ಬೆಳಗಾವಿಯಲ್ಲಿ ಬೃಹತ್ ಫರ್ನಿಚರ್ಸ್ ಎಕ್ಸಪೋ…
ಬೆಳಗಾವಿ ಸ್ಮಾರ್ಟಸಿಟಿ ಜನರಿಗೆ ತಮ್ಮ ಮನೆಗೆ ಸ್ಮಾರ್ಟ್ ಲೂಕ್ ನೀಡಲು ಇಲ್ಲಿದೆ ಒಂದು ಸುವರ್ಣಾವಕಾಶ. ಶೇ.75 ರಷ್ಟು ರಿಯಾಯಿತಿ ಹಾಗೂ ಝೀರೋ ಪರ್ಸೆಂಟ್ ಇಂಟರೆಸ್ಟ್ ಜೊತೆಗೆ ಜೀರೋ ಡೌನ್ ಪೇಮೆಂಟ್ ನಲ್ಲಿ ನಿಮ್ಮ ಮನೆಗೆ ಬೇಕಾಗುವ ಫರ್ನಿಚರ್ಸಗಳನ್ನು ಕೇವಲ 999 ಇಜಿ ಇ ಎಂ ಐನೊಂದಿಗೆ ನಿಮ್ಮ ಮನೆಗೆ ಒಯ್ಯಬಹುದಾಗಿದೆ. ಈ ಸುವರ್ಣವಕಾಶ ಕೇವಲ ಫೆಬ್ರುವರಿ 17 ರ ವರೆಗೆ ಮಾತ್ರ ಇರಲಿದೆ.
ಬೆಳಗಾವಿ ಸ್ಮಾರ್ಟಸಿಟಿ ಜನರಿಗೆ ತಮ್ಮ ಮನೆಗೆ ಸ್ಮಾರ್ಟ್ ಲೂಕ್ ನೀಡಲು ಇಲ್ಲಿದೆ ಒಂದು ಸುವರ್ಣಾವಕಾಶ. ಶೇ.75 ರಷ್ಟು ರಿಯಾಯಿತಿ ಹಾಗೂ ಝೀರೋ ಪರ್ಸೆಂಟ್ ಇಂಟರೆಸ್ಟ್ ಜೊತೆಗೆ ಜೀರೋ ಡೌನ್ ಪೇಮೆಂಟ್ ನಲ್ಲಿ ನಿಮ್ಮ ಮನೆಗೆ ಬೇಕಾಗುವ ಫರ್ನಿಚರ್ಸಗಳನ್ನು ಕೇವಲ 999 ಇಜಿ ಇ ಎಂ ಐನೊಂದಿಗೆ ನಿಮ್ಮ ಮನೆಗೆ ಒಯ್ಯಬಹುದಾಗಿದೆ. ಈ ಸುವರ್ಣವಕಾಶ ಕೇವಲ ಫೆಬ್ರುವರಿ 17 ರ ವರೆಗೆ ಮಾತ್ರ ಇರಲಿದೆ. ಸುಲ್ತಾನ ಫರ್ನಿಚರ್ಸನ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಫರ್ನಿಚರ್ಸ್ ಎಕ್ಸಪೋ ಆಯೋಜಿಸಲಾಗಿದೆ. ಮನೆಗೆ ಬೇಕಾಗುವ ಕಾರ್ನರ್ ಸೋಫಾ, ಇಂಪಾರ್ಟೆಂಟ್ ಸೋಫಾ, ಟಿವಿ ಯೂನಿಟ್ , 2 ಡೋರ್ , ತ್ರೀ ಡೋರ್ ವಾರ್ಡ್ರೋಬ್ ,ಸಾಗವಾಣಿ ಕಾಟ್, ಸಾಗವಾಣಿ ಡೈನಿಂಗ್ ಟೇಬಲ, ಡ್ರೆಸ್ಸಿಂಗ್ ಟೇಬಲ್, ಬೆಡ್ರೂಮ್ ಸೆಟ್ , ದಿವಾನ್, ಮಾಟ್ರೇಸ್ಸಿ, 3+1+1 ಸೋಫಾ, ವಿವಿಧ ಪ್ರಕಾರದ ಆಫೀಸ್ ಕುರ್ಚಿಗಳು ಸೇರಿದಂತೆ ಎಲ್ಲ ರೀತಿಯ ಫರ್ನಿಚರ್ಸಗಳು ಇಲ್ಲಿ ಲಭ್ಯವಿವೆ.
ಸುಲ್ತಾನ ಫರ್ನಿಚರ್ಸ್ ಯಾವತ್ತೂ ತನ್ನ ಗ್ರಾಹಕರ ಸಂತೃಪ್ತಿಯನ್ನು ಯೋಚಿಸಿ, ಗ್ರಾಹಕರಿಗೆ ಬೇಕಾದ ಅತ್ಯಾಕರ್ಷಕ ಫರ್ನಿಚರ್ಸಗಳನ್ನು ಒದಗಿಸುತ್ತ ಬಂದಿದೆ. ಒಂದೂವರೆ ಲಕ್ಷದ ಸೋಫಾ ಕೇವಲ 35 ಸಾವಿರ ರೂಪಾಯಿಗೆ, 1 ಲಕ್ಷದ ಸೋಫಾ ಕೇವಲ ಮೂವತ್ತು ಸಾವಿರ ರೂಪಾಯಿ, 75 ಸಾವಿರ ರೂಪಾಯಿಯ ಸೋಫಾ ಕೇವಲ 25 ಸಾವಿರ ರೂಪಾಯಿಗೆ ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಕೇವಲ 12 ಸಾವಿರ ರೂಪಾಯಿಯಿಂದ ಸೋಫಾಗಳು ಇಲ್ಲಿ ಲಭ್ಯವಿದೆ ಅಲ್ಲದೇ ವಿವಿಧ ಪ್ರಕಾರದ ಉತ್ತಮ ಗುಣಮಟ್ಟದ ಫರ್ನಿಚರ್ಸಗಳನ್ನು ಬೆಳಗಾವಿಗರಿಗೆ ನೀಡಲಾಗುತ್ತಿದೆ. ಸುಲ್ತಾನ್ ಫರ್ನಿಚರ್ಸಗೆ ಕೇವಲ ಬೆಳಗಾವಿ ಜಿಲ್ಲೆಯಷ್ಟೇಯಲ್ಲದೇ ಸಂಪೂರ್ಣ ಕರ್ನಾಟಕ , ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ದಲ್ಲಿಯೂ ಹೆಚ್ಚು ಬೇಡಿಕೆಯಿದೆ ಎನ್ನುತ್ತಾರೆ ಇದರ ಸಂಚಾಲಕರಾದ ಶಫೀಕ್ ತೋರಗಲ್ಲ.
ಫೆಬ್ರವರಿ 4 ರಿಂದ ಫೆಬ್ರವರಿ 17 ರ ವರೆಗೆ ಬೆಳಗಾವಿ ನಗರದ ಕೋರ್ಟ್ ಎದುರಿಗಿನ ಸಿಮಂಡ್ಸ ಹಾಲನಲ್ಲಿ ಈ ಬೃಹತ್ ಎಕ್ಸ್ಪೋ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಉತ್ತಮ ಗುಣಮಟ್ಟದ ಫರ್ನಿಚರ್ಸಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನೀಡಿ, ಅವರ ಪ್ರೀತಿ ವಿಶ್ವಾಸಕ್ಕೆ ಸುಲ್ತಾನ್ ಫರ್ನಿಚರ್ಸ್ ಪಾತ್ರವಾಗಿದೆ ಎಂದು ಎಕ್ಸಪೋ ಆಯೋಜಕರು ಮಾಹಿತಿ ನೀಡಿದ್ದು ಹೀಗೆ.
ಫರ್ನಿಚರ್ ಖರಿದೀಸಲು ಈಜಿ ಈ ಎಮ ಆಯ ಸೌಲಭ್ಯವನ್ನು ಕೂಡ ಸುಲ್ತಾನ್ ಫರ್ನಿಚರ್ಸ ವತಿಯಿಂದಲೇ ನೀಡಲಾಗುತ್ತಿದೆ. ಅಲ್ಲದೇ ಶೇ. 75 ರಷ್ಟು ರಿಯಾಯಿತಿ ಮತ್ತು ಝಿರೋ ಡೌನಮೇಪೆಂಟ್ ಜಿರೋ ಇಂಟರೆಸ್ಟ್ ನಲ್ಲಿ ತಮಗಿಷ್ಟವಾದ ಫರ್ನಿಚರ್ಸಗಳನ್ನು ಖರೀದಿಸಬಹುದು ಹಾಗಾದರೇ ಇನ್ನೇಕೆ ತಡ, ಬೆಳಗಾವಿಯ ಕೋರ್ಟ್ ಎದುರಿಗಿನ ಸಿಮಂಡ್ಸ್ ಹಾಲನಲ್ಲಿ ಆಯೋಜಿಸಿರುವ ಈ ಬೃಹತ್ ಎಕ್ಸಪೋಗೆ ಇಂದೇ ಭೇಟಿ ನೀಡಿರಿ.