ಬೂದಿಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭದ ನಿಮಿತ್ಯವಾಗ ಕಾರ್ಯಕ್ರಮ: ವರದಿ: ವಿಠ್ಠಲ ತೇನಗಿ

ಬೂದಿಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭದ ನಿಮಿತ್ಯವಾಗ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ SDMC ಅಧ್ಯಕ್ಷರು.ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಹಿರಿಯರು ಮತ್ತು ಹಳೆಯ ವಿಧ್ಯಾರ್ಥಿಗಳ ಬಳಗದವರು ಉಪಸ್ಥಿತರಿದ್ದರು.
ಈ ಸಮಾರಂಭಕ್ಕೆ ಆಹ್ವಾನಿತರಾದಂತ ಶ್ರೀ M B ಕಡಕೋಳ ECO YARAGATTI ಶ್ರೀ M M ಮಲಕನ್ನವರ್ CRP ಯರಜರ್ವಿ
ಶ್ರೀ ರಮೇಶ ಕಡೊಳ್ಳಿ EX ARMY ಶ್ರೀ ಫಕ್ಕೀರಪ್ಪ ಯರಗನವಿ EX ARMY ಶ್ರೀ ಅನೀಲ ಭಜಂತ್ರಿ PTPTS DIRECTOR
ಶ್ರೀ ನೀಲಕಂಠ ಸಿದಬಸನ್ನವರ APMC ಅಧ್ಯಕ್ಷರು ಯರಗಟ್ಟಿ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಯಿತು.

ನಂತರ ಕಾಯ೯ಕ್ರಮವನ್ನುದ್ದೇಶಿಸಿ- ಜೀವ ಜಗತ್ತಿನಲ್ಲಿ ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಸೃಜನ-ಶೀಲ ಜೀವಿ ಎಂದರೆ ಅದು ಮಾನವ ಮಾತ್ರ. ಮನುಷ್ಯ ಹಕ್ಕಿಯಂತೆ ಹಾರುವುದು ಕಲಿತ, ಮೀನಿನಂತೆ ಈಜುವುದು ಕಲಿತ, ಹೀಗೆ ಕಲಿಕೆ ಎನ್ನುವುದು ಜನನದಿಂದ ಮರಣದವರೆಗೆ ಸತತವಾಗಿ ಯಾವುದೇ ರೀತಿಯ ಅನುಭವವೇ ಕಲಿಕೆ. ಆದರೆ ಕಲಿವುವ ಅನುಭವದ ಹಂತಗಳು ಮರೆಯಬಾರದು. ವಿದ್ಯಾಥಿ೯ಗಳಾದ ತಾವು ಶಿಕ್ಷಣದಲ್ಲಿ ಮುಂಬಡ್ತಿ ಹೊಂದಿ ಶಾಲೆಗೆ ಹಾಗೂ ಗ್ರಾಮದ ಹೆಸರು ಪಸರಿಸುವ ಜ್ಞಾನಿಗಳಂತೆ ವಿಜ್ಞಾನಿಗಳಾಗ ಬೇಕೆಂದು ಹೇಳಿದರು.
ಶಿಲ್ಪಿ ತಾನು ವಿಕಾರವುಳ್ಳ ಕಲ್ಲು ಕಟೆದು ಒಳ್ಳೆಯ ಮೂತಿ೯ ಮಾಡುವಂತೆ.ಶಿಕ್ಷಕರು ವಿದ್ಯಾರ್ಥಿಗಳನ್ನು ಜೀವಂತ ಮೂರ್ತಿ ಮಾಡುವ ಶಿಲ್ಪಿಯಿದ್ದಂತೆ ಅಂತಹ ಶಿಲ್ಪಿ ದೇಶದ ಕೀತಿ೯ ಮಕ್ಕಳಿಗೆ ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ಸಿಗಬೇಕು,ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆದು ಗುರಿ ಮುಟ್ಟುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು. ಶ್ರೀ. ಫಕ್ಕೀರಪ್ಪಾ.ಯ.ಯರಗಣವಿ (ನಿವೃತ್ತ ಸೈನಿಕರು) ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ನಮ್ಮೂರಿನ ಮಿತ್ರತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಗ್ರಾಮಸ್ಥರಿಗೆ ಹಳೆಯ ವಿದ್ಯಾರ್ಥಿಗಳ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು.
ವರದಿ: ವಿಠ್ಠಲ ತೇನಗಿ


