ಜೂನ್ 31ರ ಒಳಗಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಚಿವರಾದ ಶ್ರೀ ಶಿವರಾಜ್ ತಂಗಡಗಿ

ಜೂನ್ 31ರ ಒಳಗಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಚಿವರಾದ ಶ್ರೀ ಶಿವರಾಜ್ ತಂಗಡಗಿ
ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕು ಮತ್ತು ಕುಕನೂರು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಂಬ್ರೇಗೌಡ ಬಯ್ಯಾಪುರ ಲೋಕಸಭೆ ಸದಸ್ಯರಾದ ರಾಜಶೇಖರ್ ಹಿಟ್ನಾಳ್ ಅವರು ಮತ್ತು ರಾಜ್ಯ ಸಚಿವರಾದ ಶಿವರಾಜ್ ತಂಗಡಿಗೆ ನೂತನವಾಗಿ ಆಯ್ಕೆಯಾದ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕರಬಸಪ್ಪ ನಡುಗುಂದಿ ನೂತನ ಉಪಾಧ್ಯಕ್ಷರಾದ ಸಂಗಣ್ಣ ತೆಂಗಿನಕಾಯಿಯವರು ನೂತನ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಗಾಂಜಿ ಕಾರ್ಯದರ್ಶಿಯಾದ ಆನಂದ ಉಳ್ಳಾಗಡ್ಡಿ ಮತ್ತು ರೇವಣಪ್ಪ ಸಂಘಟಿ ಇವರುಗಳಿಗೆ ಜಿಲ್ಲಾಧ್ಯಕ್ಷರು ಸಚಿವರು ಶಾಸಕರು ಇನ್ನು ಅನೇಕ ಗಣ್ಯ ವ್ಯಕ್ತಿಗಳು ಸೇರಿ ವಿವರಗಳಿಗೆ ನೂತನ ಪದಾರ್ಥಗಳಿಗೆ ಸನ್ಮಾನ ಮಾಡಲಾಯಿತು.
ಅದೇ ರೀತಿ ಲೋಕಸಭೆ ಸದಸ್ಯರಾದ ರಾಜಶೇಖರ್ ಹಿಟ್ನಾಳ್ ಅವರು ಮಾತನಾಡಿ ಮುಂಬರುವ ದಿನಗಳಲ್ಲಿ ಗದಗ್ ಮತ್ತು ವಾಡಿ ರೈಲ್ವೆ ಸಂಚಾರ ಅತಿ ಶೀಘ್ರದಲ್ಲೇ ಕೇಂದ್ರ ಸಚಿವರು ರಾಜ್ಯದ ಮುಖ್ಯಮಂತ್ರಿಗಳು ಇವರ ಕಡೆಯಿಂದ ಗದಗ್ ಟು ಲಿಂಗಸೂರು ವರೆಗೂ ಮೊದಲನೇ ಹಂತದಲ್ಲಿ ಪ್ರಾರಂಭಗೊಳ್ಳಲಿದೆ.
ಜನರಿಗೆ ಅನುಕೂಲ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸರ್ವ ಪ್ರಯತ್ನ ಮಾಡಲಿದೆ ಸಚಿವರಾದ ಶಿವರಾಜ್ ತಂಗಡಿ ಅವರು ಮಾತನಾಡಿ ಮುಂಬರುವ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಜೂನ್ ಮತ್ತು ಜುಲೈ 2025 ನಮ್ಮ ಸರ್ಕಾರದಿಂದ ಈ ಅವಧಿಯಲ್ಲಿ ಚುನಾವಣೆ ನಡೆಯಲಿದೆ. ಎಂದು ಮಾತನಾಡಿ ಮೇ ಅಂತ್ಯದೊಳಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಲಾಗುತ್ತದೆ ಅದಾದ ನಂತರ ಜೂನ್ ಜುಲೈಯಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಶ್ರೀಯುತ ಯಲಬುರ್ಗಾ ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರು ಮಾತನಾಡಿ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ 31 ಜಿಲ್ಲಾ ಪಂಚಾಯತಿ ಬರುತ್ತವೆ ಇದರಲ್ಲಿ ಎಸ್ಸಿ ಮತ್ತು ಓಬಿಸಿ ಜನರಲ್ ಮೀಸಲಾತಿಯನ್ನು ಮುಂದಿನ ತಿಂಗಳ ಚುನಾವಣೆ ಇಲಾಖೆ ಘೋಷಣೆ ಮಾಡಲಿದೆ ಶಾಸಕರು ಮಾತನಾಡಿ ರಾಜ್ಯ ಸರ್ಕಾರದಲ್ಲಿ ಯೋಜನೆಗಳು ತುಂಬಾಗಳು ಇದೆ ಈ ಯೋಜನೆಗಳಿಗೆ ನಮ್ಮಲ್ಲಿ ಭೂಮಿಯ ಕೊರತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ರೈತರು ಭೂಮಿಯನ್ನು ನೀಡಿದರೆ ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಹಾಸ್ಟೆಲು ಮತ್ತು ಜನರಿಗೆ ಕಲ್ಯಾಣ ಮಂಟಪ ರೈತರಿಗೆ ಅನುಕೂಲವಾಗುವ ಕೆರೆಗಳ ನಿರ್ಮಾಣಕ್ಕೆ ಅನುಕೂಲ ಆಗುತ್ತದೆ ಎಂದು ಮಾತನಾಡಿದರು.
ಇದೇ ರೀತಿ ಕುಕನೂರು ತಾಲೂಕಿನಲ್ಲಿ ಇಂಜಿನಿಯರಿಂಗ್ ಕಾಲೇಜ್ ಇದ್ದು ಅತಿ ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಉದ್ಘಾಟನೆಗೊಳ್ಳಲಿದೆ ಇನ್ನು ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಾರ್ವಜನಿಕರು ಮತ್ತು ರೈತರು ಸರ್ಕಾರಕ್ಕೆ ಬೆಂಬಲ ನೀಡಬೇಕೆಂದು ಈ ಸಂದರ್ಭದಲ್ಲಿ ಮಾತನಾಡಿದರು.
ವರದಿಗಾರರು ಶಶಿಧರ್ ಹೊಸ್ಮನಿ , ಕೊಪ್ಪಳ ಜಿಲ್ಲೆ ಯಲಬುರ್ಗಾ



